No menu items!
18.6 C
Munich
Tuesday, April 28, 2026

ಅಭಿಮಾನಿಗಳ ಟ್ಯಾಟೂ ಪ್ರೀತಿ ಕಂಡು ಬೆರಗಾದ ನಟಿ ರಾಧಿಕಾ ಪಂಡಿತ್.. ಈ ಪ್ರೀತಿಗೆ ರಾಧಿಕಾ ಹೇಳಿದ್ದೇನು ನೋಡಿ…

Must read

ಸ್ಯಾಂಡಲ್ ವುಡ್ ರಾಕಿಂಗ್ ಜೋಡಿ ಅಂದ್ರೆ ರಾಕಿಂಗ್ ಸ್ಟಾರ್ ಹಾಗೂ ರಾಧಿಕಾ ಪಂಡಿತ್ಇತ್ತೀಚೆಗಷ್ಟೇ ರಾಧಿಕಾಪಂಡಿ ತ್ಅವರ ಸೀಮಂತನ ದಿ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಗೌಡರ ಸಂಪ್ರದಾಯದಂತೆ ಅದ್ದೂರಿಯಾಗಿ ನೆರವೇರಿತು. ವೈದ್ಯರ ಸೂಚನೆಯಂತೆ ಡಿಸೆಂಬರ್ 9ರಂದು ಜೂನಿಯರ್ ಯಶ್ ಅಥವಾ ರಾಧಿಕಾ ಬರುವ ನಿರೀಕ್ಷಿಯಲ್ಲಿದ್ದಾರೆ.

ಇದೇ ಸಂದರ್ಭದಲ್ಲಿ ಅಭಿಮಾನಿಗಳ ಪ್ರೀತಿ ಕಂಡು ರಾಧಿಕಾ ಪಂಡಿತ್ ಖುಷಿಯಾಗಿದ್ದಾರೆ. ಈ ಖುಷಿಗೆ ಕಾರಣ ಯಶ್ ಹಾಗೂ ರಾಧಿಕಾ ಒಟ್ಟಿಗೆ ಇರುವ ಟ್ಯಾಟೂ ಅಭಿಮಾನಿಗಳು ತಮ್ಮ ಎದೆ ಭಾಗದ ಮೇಲೆ ಹಾಕಿಸಿಕೊಂಡಿದ್ದಾರೆ. ಅಲ್ಲದೆ ಮತ್ತೋರ್ವ ಅಭಿಮಾನಿ ತಮ್ಮ ಕೈ ಮೇಲೆ ಪ್ರಿನ್ಸೆಸ್ ರಾಧಿಕಾ ಎಂದು ಹಾಕಿಸಿದ್ದಾರೆ. ಇಂತಹ ಅಭಮಾನಿಗಳ ಪ್ರೀತಿ ಕಂಡು ಫೀದಾ ಆದ ರಾಧಿಕಾ ಪಂಡಿತ್, ನಿಮ್ಮ ಪ್ರೀತಿ‌ ಮೂಕವಿಸ್ಮತವಾಗಿಸಿದೆ, ನಮ್ಮಗೆ ನಿಮ್ಮ‌ ಪ್ರೀತಿ ಹಾಗೂ ಆಶೀರ್ವಾದ ಬೇಕಾಗಿದೆ ಅಷ್ಟೇ. ಈ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು ಎಂದು ತಮ್ಮ ಫೇಸ್‌ಬುಕ್‌ ನಲ್ಲಿ ಬರೆದುಕೊಂಡಿದ್ದಾರೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article