ಕಾಂಗ್ರೇಸ್ ಪ್ರಭಾವಿ ನಾಯಕರೊಬ್ಬರು ತಮ್ಮ ‘ ಕೈ’ ಚಳಕ ತೋರಿಸಿದ್ದಾರೆ..! ಮಹಿಳೆಯೊಬ್ಬರ ಹಿಂಬದಿ ಸವರಿ ವಿಕೃತಿ ಮೆರೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದು ಪಬ್ಲಿಕ್ ಟಿವಿ ಬ್ರೇಕ್ ಮಾಡಿದ ನ್ಯೂಸ್…!
ಹೌದು, ಪೃಷ್ಠ ಸವರಿ ಲೈಂಗಿಕ ದೌರ್ಜನ್ಯ ಎಸೆದಿರೋ ನಾಯಕ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಲ್ ಅಂತೆ..!
ಇಂದು ಸಂಜೆ 6 ಗಂಟೆಗೆ ಪಬ್ಲಿಕ್ ಟಿ ವಿ ಈ ಸೆಕ್ಸ್ ಸ್ಕ್ಯಾಂಡಲ್ ಅನ್ನು ಬಯಲಿಗೆಳೆದಿದೆ…!
ಕೆ.ಸಿ ವೇಣುಗೋಪಾಲ್ ಅವರಿಗೆ ಕಾರ್ಯಕ್ರಮವೊಂದಕ್ಕೆ ಆಹ್ವಾನ ನೀಡಲು ಮಹಿಳೆಯೊಬ್ಬರು ಬಂದಾಗ , ಅವರ ಹಿಂಬದಿ ಸವರಿ ವಿಕೃತಿ ಮೆರೆದಿದ್ದರಂತೆ ವೇಣುಗೋಪಾಲ್..!? ಕುಡಿದ ಅಮಲಿನಲ್ಲಿ ಬಿಗಿದಪ್ಪಿ ಲೈಂಗಿಕ ದೌರ್ಜನ್ಯ ಎಸಗಿದ್ದಾರಂತೆ. ಅತ್ಯಾಚಾರಕ್ಕೊಳಗಾದ ಮಹಿಳೆ ಚೇತರಿಸಿಕೊಳ್ಳೋಕೆ 5 ದಿನ ಬೇಕಾಗಿತ್ತಂತೆ..!
ಮಹಿಳೆಯ ಹಿಂಬದಿ ಸವರಿದಾಗ ಆಕೆ ಫೈಲಿಂದ ಹೊಡೆದರೂ ವೇಣುಗೋಪಾಲ್ ಸರಿದಾರಿಗೆ ಬಂದಿರಲಿಲ್ಲ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೆ ನಿಮ್ಮ ಹಿಂಬದಿ ಸೋ ಸಾಫ್ಟ್ ಅಂತ ಬೇರೆ ಮೆಸೇಜ್ ಹಾಕಿದ್ದರಂತೆ ಕಾಂಗ್ರೆಸ್ ನಾಯಕ ವೇಣುಗೋಪಾಲ್..! ಆಕೆ ಬೈದರೂ ಸುಮ್ಮನಾಗದೆ ಸ್ಟಿಲ್ ಐ ಲವ್ ಯೂ ಅಂತ ಮೆಸೇಜ್ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ…!
ಎಲೆಕ್ಷನ್ ಹತ್ತಿರ ಬರ್ತಿದ್ದು ರಾಜ್ಯ ಉಸ್ತುವಾರಿ ಈ ಕೈ ಚಳಕ ಕಾಂಗ್ರೆಸ್ ಗೆ ನಂಗಲಾರದ ಬಿಸಿ ತುಪ್ಪವಾಗಲಿದೆ.