No menu items!
19.6 C
Munich
Tuesday, April 28, 2026

ಎಲಿಮಿನೇಟ್ ಆಗದೇ ಬಿಗ್ ಬಾಸ್ ಮನೆಯಿಂದ ಹೊರಬಂದ ತೇಜಸ್ವಿನಿ…!

Must read

ಕನ್ನಡ ಬಿಗ್‍ಬಾಸ್ ಸೀಸನ್ 5ರಲ್ಲಿ ಈಗೀಗ ಕುತೂಹಲ ಹೆಚ್ಚುತ್ತಿದೆ…! ಎಲ್ಲವೂ ಹಿಂದಿನಂತಿಲ್ಲ..!  ಮನೆಯಲ್ಲಿ ಒಡಕು ಮೂಡಿದೆ..! ಈ ನಡುವೆ ನಟಿ ತೇಜಸ್ವಿನಿ ಎಲಿಮಿನೇಟ್ ಆಗದೇ ಮನೆಯಿಂದ ಹೊರಬಂದಿದ್ದಾರೆ..! ಹೌದು, ತೇಜಸ್ವಿನಿಯವರ ತಂದೆಗೆ ಶಸ್ತ್ರಚಿಕಿತ್ಸೆ ಆಗಿದ್ದು, ಅವರು ತೇಜಸ್ವಿನಿಯವರನ್ನು ನೋಡಲು ಹಂಬಲಿಸ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ನಿನ್ನೆ ಬಿಗ್ ಬಾಸ್ ತೇಜಸ್ವಿನಿ ಅವರಿಗೆ ತಾಯಿ ಜೊತೆ ದೂರವಾಣಿ ಮೂಲಕ ಮಾತನಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದರು. ಬಿಗ್ ಬಾಸ್ ಮನೆಯಲ್ಲಿಯೇ ಉಳಿಯುತ್ತೀರೋ ಅಥವಾ ಮನೆಗೆ ಹೋಗ ಬಯಸುತ್ತೀರ? ಎಂಬ ನಿರ್ಧಾರವನ್ನು ತಿಳಿಸಲು ಬೆಳಗ್ಗಿನವರೆಗೆ ಕಾಲವಕಾಶ ನೀಡಿದ್ದರು. ಬಿಗ್‍ಬಾಸ್ ಶೋಗಿಂತ ತಂದೆಯೇ ಹೆಚ್ಚು ಎಂದು ಬಿಗ್‍ಬಾಸ್ ಮನೆಯಿಂದ ಹೊರಬಂದಿದ್ದಾರೆ ತೇಜಸ್ವಿನಿ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article