ರಾಖಿ ಬಾಯ್‌ ಮದರ್‌ ಈಗ ಹೀರೋಯಿನ್…!! ಯಾವ ಚಿತ್ರಕ್ಕೆ ಗೊತ್ತಾ?

Date:

ಯಶ್ ಅಭಿನಯದ ಕೆಜಿಎಫ್‌ ಚಿತ್ರ ಒಂದು ಮಾಸ್ ಸಿನಿಮಾ ಆಗಿದ್ದರು ತಾಯಿಯ ಸೆಂಟಿಮೆಂಟ್ ಹೆಚ್ಚಿದೆ. ಈ ಸಿನಿಮಾದ ಮೇಜರ್ ಹೈಲೈಟ್‍ಗಳಲ್ಲಿ ತಾಯಿ ಪಾತ್ರ ಕೂಡ ಒಂದು. ಇನ್ನು ರಾಕಿಭಾಯ್ ತಾಯಿ ಪಾತ್ರ ಮಾಡಿದ್ದು, ಅರ್ಚನಾ ಜೋಯಿಸ್. ಒಂದು ಸಣ್ಣಪಾತ್ರ ಹೊಸ ಜೀವನಕ್ಕೆ ನಾಂದಿಯಾಗುತ್ತೆ ಎಂಬುದಕ್ಕೆ ಅರ್ಚನಾ ಅವರೇ ತಾಜಾ ಉದಾಹರಣೆಯಾಗಿದ್ದಾರೆ.

ಕೆಜಿಎಫ್‌ ಚಾಪ್ಟರ್ 1 ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್‌ ತಾಯಿಯ ಪಾತ್ರ ಮೂಲಕ ಜನಪ್ರಿಯತೆ ಗಳಿಸಿದ ಆರ್ಚನಾ ಜೋಯಿಸ್‌ ಈಗ ನಾಯಕ ನಟಿ. ಹೌದು, ವಿಜಯರಥ ಎಂಬ ಸಿನಿಮಾದ ಮೂಲಕ ಅರ್ಚನಾ ಅವರು ನಾಯಕಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದಿರುವ ವಿಜಯರಥದಲ್ಲಿ ಆರ್ಚನಾ ಜತೆ ಇನ್ನೊಬ್ಬರು ನಾಯಕಿಯೂ ಇದ್ದಾರಂತೆ.ಕೆಜಿಎಫ್‌ ಸಿನಿಮಾ ನನ್ನ ಸಿನಿಮಾ ಬದುಕಿನಲ್ಲಿ ಒಂದು ಮಹತ್ತರ ತಿರುವು. ದೊಡ್ಡ ಸಕ್ಸಸ್‌ನ್ನು ಕೆಜಿಎಫ್ ನೀಡಿದೆ. ಆರ್ಚನಾ ಅವರು ಈ ಹಿಂದೆ ಸೀರಿಯಲ್‌ಗಳಲ್ಲಿ ನಟಿಸಿದ್ದರೂ, ಜನ ರಾಖಿ ಬಾಯ್‌ ಮದರ್‌ ಎಂದೇ ಗುರುತಿಸುತ್ತಾರಂತೆ. ಸದ್ಯಕ್ಕೆ ಡಾನ್ಸ್‌ ರಿಯಾಲಿಟಿ ಶೋ ನಲ್ಲಿ ಬ್ಯೂಸಿಯಾಗಿದ್ದಾರೆ.

Share post:

Subscribe

spot_imgspot_img

Popular

More like this
Related

ಗುರು ರಾಘವೇಂದ್ರ ಸ್ವಾಮಿಗಳ ಆಲ್ಬಮ್ ಸಾಂಗ್ ” ರಾಯರ ದರ್ಶನ ” ದ ಟೀಸರ್ ಬಿಡುಗಡೆ

ಲಕ್ಷ್ಮೀ ಗಣೇಶ ಪ್ರೋಡಕ್ಷನ್ ಮತ್ತು ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆ...

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ ಧಾರವಾಡ:...

ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿ ಸಾವು!

ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿ ಸಾವು! ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಗೋಗುದ್ದು...