ಸಿನಿಮಾ ನೋಡಿ ಹೊರ ಬಂದ ತೆಲುಗು ಮಂದಿ ಕೆಜಿಎಫ್ ಬಗ್ಗೆ ಹೇಳಿದ್ದೇನು..? ವಿಡಿಯೋ ನೋಡಿ..
ಇಂದು ಎಲ್ಲ ಅಡೆತಡೆಗಳನ್ನ ದಾಟಿ ಕೆಜಿಎಫ್ ತೆರೆಗೆ ಬಂದಿದೆ.. ಕರ್ನಾಟಕ ಮಾತ್ರವಲ್ಲದೆ ಉಳಿದ ನಾಲ್ಕು ಭಾಷೆಯಲ್ಲಿ ತೆರೆಗೆ ಬಂದಿರುವ ಕೆಜಿಎಫ್ ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.. ಇನ್ನು ರಾಜ್ ಮೌಳಿ ಸೇರಿದಂತೆ ಪ್ರಭಾಸ್ ಬೆಂಬಲದೊಂದಿಗೆ ಟಾಲಿವುಡ್ ನಲ್ಲಿ ತೆರೆ ಕಂಡ ಕೆಜಿಎಫ್ ಸಿನಿಮಾ ಬಗ್ಗೆ ಅಲ್ಲಿನ ಆಡಿಯನ್ಸ್ ಏನು ಹೇಳಿದ್ದಾರೆ ಅನ್ನೋದನ್ನ ನೀವೆ ನೋಡಿ..