ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಎಷ್ಟೋ ಅಭಿಮಾನಿಗಳು ಕಿಚ್ಚ ಸುದೀಪ್ ಅವರನ್ನು ದೇವರಂತೆ ಪೂಜಿಸ್ತಾರೆ..! ಇದೀಗ ಇವರ ಅಭಿಮಾನಿಯೊಬ್ಬ ಇವರನ್ನು ತನ್ನ ಅಸೈನ್ಮೆಂಟ್ ಗೆ ಆಯ್ಕೆ ಮಾಡಿಕೊಂಡಿದ್ದಾನೆ.
ಎಸ್ ಎಸ್ ಎಲ್ ಸಿಯ ಈ ವಿದ್ಯಾರ್ಥಿ 4 ಪುಟಗಳ ಅಸೈನ್ಮೆಂಟ್ ರೆಡಿಮಾಡಿ ಸುದೀಪ್ ಅವರಿಗೆ ಸಲ್ಲಿಸಿದ್ದಾನೆ..! ಇದಕ್ಕೆ ಸುದೀಪ್ ಪ್ರತಿಕ್ರಿಯೆ ನೀಡಿದ್ದು, ಅಸೈನ್ಮೆಂಟ್ ಗೆ ನನ್ನ ಆಯ್ಕೆ ಮಾಡಿಕೊಂಡಿದ್ದಕ್ಕೆ ಖುಷಿಯಾಗಿ ದೆ ಎಂದು ಟ್ವೀಟ್ ಮಾಡಿದ್ದಾರೆ.
Really very sweet of u to consider me….. Mch luv… https://t.co/0ZvnokpGtP
— Kichcha Sudeepa (@KicchaSudeep) October 10, 2017