ನಾಳೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ. ಅಭಿಮಾನಿಗಳು ನೆಚ್ಚಿನ ನಟನ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ರೆಡಿಯಾಗಿದ್ದಾರೆ.
Happy to see my Design trending all over…. Hope u liked it @KicchaSudeep sir.
Big thanks to all Fans association for encouraging me to get the design this level.
Special thanks to @iampriya06 for revealing Common DP.#AbhinayaChakravarthyBdayCDP pic.twitter.com/EWaNy4kRQE— Ajay Kumar (@ajaykumar025) August 31, 2018
ಈ ಮೊದಲೇ ಅಭಿಮಾನಿ ಅಜಯ್ ಕುಮಾರ್ ಅವರು ಸುದೀಪ್ ಅವರ ಒಂದು ಪೋಸ್ಟರ್ ಡಿಸೈನ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಅದೀಗ ವೈರಲ್ ಆಗಿದೆ.
ಸುದೀಪ್ ಅವರಿಗೆ ಇದುವರೆಗೆ ಲಭಿಸಿರುವ ಪ್ರಶಸ್ತಿಗಳ ವಿವರಗಳನ್ನು ಒಳಗೊಂಡಿರುವ ಈ ಪೋಸ್ಟರ್ ಅನ್ನು ಅಭಿಮಾನಿಗಳು ಎಲ್ಲೆಡೆ ಶೇರ್ ಮಾಡುತ್ತಿದ್ದಾರೆ.