ಸೋಷಿಯಲ್ ಮೀಡಿಯಾದಲ್ಲಿ ಕಿರಿಕ್ ಕೀರ್ತಿ ಬಗ್ಗೆ ಅಪಪ್ರಚಾರ

Date:

ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕೀರ್ತಿ ಮತ್ತು ಶಾಲಿನಿ ಬಿಗ್‍ಬಾಸ್‍ಗೆ ಹೋಗುವುದು ಮೊದಲೆ ಗೊತ್ತಿತ್ತು ಅದನ್ನು ಸ್ವತಃ ಕೀರ್ತಿಯವರೆ ತಮ್ಮ ಪೇಜ್ ನಲ್ಲಿ ಹಾಕಿಕೊಂಡಿದ್ದಾರೆ ಅನ್ನೊ ಕೆಲ ಅಪಪ್ರಚಾರದ ಪೋಸ್ಟರ್ ಗಳು ಹರಿದಾಡುತ್ತಿವೆ, ಇದು ಕೀರ್ತಿ ಮತ್ತು ಶಾಲಿನಿಯವರ ಸ್ನೇಹವನ್ನು ಗುರಿಯಾಗಿಸಿಟ್ಟುಕೊಂಡು ಕೆಲ ಕಿಡಿಗೇಡಿಗಳು ಮಾಡುತ್ತಿರೊ ಹೀನ ಕೃತ್ಯವಾಗಿದ್ದು ಇದರಲ್ಲಿ ಯಾವುದೇ ರೀತಿಯ ಸತ್ಯವಿಲ್ಲ ಯಾಕೆಂದರೆ ಅವರು ಹಾಕಿರೊ ಈ ಎರಡು ಪೋಸ್ಟ್ ಗಳಲ್ಲಿ ನಮೂದಾಗಿರುವ ತಾರೀಕಿನಂದು ಕೀರ್ತಿಯವರು ಮುಂಬೈನಲ್ಲಿರೊ ಯೂಟ್ಯೂಬ್ ಮುಖ್ಯ ಕಛೇರಿಯಲ್ಲಿ ನಡೆಯುತ್ತಿದ್ದ YouTube Nextup ಅನ್ನೊ ಕಾರ್ಯಕ್ರಮದಲ್ಲಿ ಬಾಗವಹಿಸಲು ಒಂದು ವಾರಗಳಕಾಲ ಮುಂಬೈನಲ್ಲೆ ಇದ್ದಿದ್ದು ಎಲ್ಲರಿಗೂ ಗೊತ್ತೆ ಇದೆ, ಅಲ್ಲದೆ ಈ ದಿನಾಂಕದಂದು ಕೀರ್ತಿಯವರು ಕೇವಲ 6 ಪೋಸ್ಟ್ ಗಳನ್ನು ಮಾತ್ರ ಮಾಡಿದ್ದಾರೆ ಹೊರತು ಬಿಗ್ ಬಾಸ್ ಸಂಬಂಧಪಟ್ಟ ಯಾವುದೇ ಪೋಸ್ಟನ್ನು ಸಹ ಹಾಕಿಲ್ಲ, ಅಲ್ಲದೆ ಬಿಗ್ ಬಾಸ್ ನಿಯಮದ ಪ್ರಕಾರ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆಯುವ ಯಾವುದೇ ಸದಸ್ಯರು ಸಹ ತಾವು ಈ ರಿಯಾಲಿಟಿ ಷೋನಲ್ಲಿ ಭಾಗವಹಿಸುತ್ತಿದ್ದೆವೆ ಎಂದು ಎಲ್ಲೂ ಹೇಳಿ ಕೊಳ್ಳುವ ಹಾಗಿಲ್ಲ ಅಲ್ಲದೆ ವಾಹಿನಿಯವರು ಸಹ ಷೋನಲ್ಲಿ ಯಾರ್ಯಾರು ಭಾಗವಹಿಸುತ್ತಿದ್ದಾರೆ ಅನ್ನೊ ಗುಟ್ಟನ್ನು ಯಾವ ಸ್ಪರ್ಧಿಗಳ ಹತ್ತಿರವು ಬಿಟ್ಟು ಕೊಡುವುದಿಲ್ಲ, ಹಾಗೇನಾದರು ತಮಗೆ ಬಿಗ್ ಬಾಸ್ ಮನೆಗೆ ಆಮಂತ್ರಣ ಬಂದಿರುವ ವಿಷಯವನ್ನು ಸ್ಪರ್ದಿ ಗಳು ಪ್ರಚಾರ ಮಾಡಿದ್ದೆ ಆದಲ್ಲಿ ಅಂತಹ ಸ್ಪರ್ಧಿಗಳಿಗೆ ಬಿಗ್ ಬಾಸ್ ಮನೆಗೆ ಪ್ರವೇಶವೇ ಇರುವುದಿಲ್ಲ ಹೀಗಿರುವಾಗ ಕಾರ್ಯಕ್ರಮ ಪ್ರಾರಂಭ ಆಗುವ ಒಂದು ತಿಂಗಳ ಮೊದಲೆ ಕೀರ್ತಿಯವರು ಈ ತರಹದ ಫೋಸ್ಟ್ ಗಳನ್ನು ಹಾಕಲು ಹೇಗೆ ತಾನೆ ಸಾಧ್ಯ?

ಅಲ್ಲದೆ ಕೆಲವರು ಅಪಪ್ರಚಾರ ಮಾಡಲು ಬಳಸುತ್ತಿರೊ ಈ ಪೋಸ್ಟ್ ಗಳನ್ನು ನೀವು ZOOM ಮಾಡಿ ನೋಡಿದರೆ ಅದು ಫೋಟೋ ಷಾಪ್ ನಲ್ಲಿ EDIT ಆಗಿರುವ ಪೋಟೊಗಳೆಂದು ನಿಮಗೆ ಗೊತ್ತಾಗುತ್ತದೆ, ಮತ್ತು ಈ ತರಹದ ಪೋಸ್ಟ್ ಗಳು ಕಿರಿಕ್ ಕೀರ್ತಿ ಪೇಜ್ ನಲ್ಲಿ ಇದೆಯೇ ಅಂತ ಹುಡುಕಿದರು ನಿಮಗೆ ಸತ್ಯದ ಅರಿವಾಗುತ್ತದೆ ಆದ್ದರಿಂದ ಈ ಸುಳ್ಳು ಊಹಾಪೋಹಗಳಿಗೆ ಕಿವಿಕೊಡದೆ ಎಂದಿನಂತೆ ಕೀರ್ತಿಯವರನ್ನು ಆಶಿರ್ವದಿಸಿ ಬಿಗ್ ಬಾಸ್ ನಲ್ಲಿ ಇನ್ನು ಉತ್ತಮ ಪ್ರದರ್ಶನ ಕೊಡಲಿ ಎಂದು ಹಾರೈಸೋಣ..

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಮೋದಿಗೆ ಧನ್ಯವಾದ ಹೇಳಿದ ಒಬಾಮಾ ಯಾಕೆ ಗೊತ್ತಾ.?

ಮೆಣಸಿನಕಾಯಿ ತಿಂದು ಬೀಗಿದ ಪ್ರಥಮ್.

ಮನಿ ಪ್ಲಾಂಟ್ ಮನೆಗೆ ಸೊಬಗೋ ಮನಿಯ ಸಂಕೇತವೋ???

ಈ ವಾರ ಮಂತ್ರಿಮಾಲ್‍ನಲ್ಲಿಲ್ಲ ವೀಕೆಂಡ್ ಮಸ್ತಿ. ಇನ್ನೆಷ್ಟು ದಿನ ಮಂತ್ರಿ ಮಾಲ್ ಬಂದ್..?

ವಿಕೃತ ಕಾಮುಕ: 14 ವರ್ಷದಲ್ಲಿ 700 ರೇಪ್..!

ಸನ್ನಿ ಜೊತೆ ಸೆಲ್ಫಿ ಬೇಕಾ..? ಹಾಗಾದ್ರೆ ನೀವ್ ಮಾಡ್ಬೇಕಾದದ್ದು ಇಷ್ಟೆ..!

ಬಿಗ್‍ಬಾಸ್ ಮನೆಯಲ್ಲಿ ಕಲ್ಯಾಣ ಭಾಗ್ಯ..!

ತನ್ನ ಮುಂದೆ ನಗ್ನವಾಗಿ ಸ್ನಾನ ಮಾಡುವಂತೆ ಪೀಡಿಸುತ್ತಿದ್ದ ಕಾಮುಕ ಶಿಕ್ಷಕ ಅರೆಸ್ಟ್

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...