ನೀವಿದನ್ನು ನಂಬ್ತಿರೋ, ಬಿಡ್ತೀರೋ ನಿಮ್ಮ ಹಾಡು ಕೇಳುವ ಅಭ್ಯಾಸ ನಿಮ್ಮನ್ನು ಕಿವುಡರನ್ನಾಗಿಸಬಹುದು ಹುಷಾರ್…!
12 ರಿಂದ 35 ವರ್ಷ ಒಳಗಿನವರು ನೀವಾಗಿದ್ದಲ್ಲಿ ನಿಮಗೆ ಈ ಸಮಸ್ಯೆ ಇನ್ನೂ ಹೆಚ್ಚು. ಹೀಗಂತ ವಿಶ್ವ ಆರೋಗ್ಯ ಸಂಸ್ಥೆಯೇ ತಿಳಿಸಿದ್ದನ್ನಿಲ್ಲಿ ಸ್ಮರಿಸಬಹುದು.
ಸುರಕ್ಷಿತವಲ್ಲದ ಇಯರ್ ಫೋನ್’ಗಳಿಂದ ಇಂತಹ ಸಮಸ್ಯೆಗಳು ತಲೆ ದೋರುತ್ತದೆ. ಈಗಾಗಲೇ 1.1 ಮಿಲಿಯನ್ ಟೀನೇಜರ್ಸ್’ಗಳು ಕಿವುಡು ತನದಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಅತಿಯಾದ ಮೊಬೈಲ್ ಬಳಕೆ, ಕಳಪೆ ಗುಣಮಟ್ಟದ ಇಯರ್ ಫೋನ್ ಗಳಿಂದ ಕಿವುಡರಾಗುವ ಸಾಧ್ಯತೆ ಜಾಸ್ತಿ.