ಮಕ್ಕಳಾಗಿಲ್ಲ ಅಂತ ವೈದ್ಯರನ್ನು ಭೇಟಿಯಾದಾಗ ತಿಳಿಯಿತು ವಿಲಕ್ಷಣ ಸಂಗತಿ..!

Date:

ಕಳೆದ ನಾಲ್ಕು ವರ್ಷಗಳಲ್ಲಿ ಅನೇಕ ಬಾರಿ ಲೈಂಗಿಕ ಬಂಧದಲ್ಲಿ ಏರ್ಪಟ್ಟಿದ್ದರೂ ಮಕ್ಕಳಾಗದೇ ಇದ್ದದು ಈ ದಂಪತಿಗಳ ಚಿಂತೆಗೆ ಕಾರಣವಾಗಿತ್ತು. ಈ ಬಗ್ಗೆ ಯುವ ದಂಪತಿಗಳು ಡಾ. ಲಿಯು ಹಾಂಗ್ಮೆಯಿ ಅವರನ್ನು ಭೇಟಿಯಾಗಿದ್ದಾರೆ. ದಂಪತಿಗಳನ್ನು ಪರೀಕ್ಷಿಸದ ವೈದ್ಯರಿಗೆ ಮೊದಲಿಗೆ ತೊಂದರೆ ಏನು ಎಂಬುದು ತಿಳಿದಿರಲಿಲ್ಲ. ಬಳಿಕ 24ರ ಹರೆಯದ ಪತ್ನಿಯನ್ನು ವಿಚಾರಿಸಿದಾಗ ತಮ್ಮ ಲೈಂಗಿಕ ಬಂಧದ ರಹಸ್ಯಗಳನ್ನು ತೆರೆದಿಟ್ಟಿದ್ದಾರೆ. ಈ ವೇಳೆ, ಲೈಂಗಿಕ ಕ್ರಿಯೆಯ ಸಮಯದಲ್ಲಿ ತನಗೆ ವಿಪರೀತ ನೋವಾಗುತ್ತದೆ. ಸಂಭೋಗ ಸಮಯದಲ್ಲಿ ಪ್ರತಿದಿನ ಇದೇ ನೋವು ಅನುಭವಿಸುತ್ತಿರುವುದಾಗಿ ಮಹಿಳೆ ತಿಳಿಸಿದ್ದಾಳೆ.

ವೈದ್ಯರು ಮೊದಲಿಗೆ ಇದು ಹೊಸ ರೀತಿಯ ಸಮಸ್ಯೆ ಎಂದು ಭಾವಿಸಿದ್ದರು. ಈ ಬಗ್ಗೆ ಮತ್ತಷ್ಟು ಪರೀಕ್ಷೆ ನಡೆಸಿದಾಗ ಮಹಿಳೆಯು ಇನ್ನೂ ಕನ್ಯೆಯಾಗಿ ಉಳಿದಿರುವ ಸಂಗತಿ ಗೊತ್ತಾಗಿದೆ!. ದಂಪತಿಗಳ ದಾಂಪತ್ಯ ಜೀವನದ ರಹಸ್ಯಗಳನ್ನು ಕೆದಕಿದಾಗ ಲೈಂಗಿಕ ಕ್ರಿಯೆಯ ಪ್ರಮಾದ ಬೆಳಕಿಗೆ ಬಂದಿದೆ. ಏಕೆಂದರೆ ಚೀನಾದ ಈ ದಂಪತಿಗಳು ಗುದ ಸಂಭೋಗವನ್ನು ಮಾಡುತ್ತಿದ್ದರು. ಅದುವೇ ಸರಿಯಾದ ಲೈಂಗಿಕ ಕ್ರಿಯೆ ಎಂದು ಯುವ ದಂಪತಿಗಳು ತಪ್ಪಾಗಿ ಭಾವಿಸಿದ್ದರು.

‘ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿಗಳಿಗೆ ಗರ್ಭಿಣಿಯಾಗುವುದರ ಬಗ್ಗೆ ಗೊತ್ತಿತ್ತು. ಆದರೆ ಲೈಂಗಿಕ ಕ್ರಿಯೆಯ ಬಗ್ಗೆ ಸಾಮಾನ್ಯ ಜ್ಞಾನ ಇರಲಿಲ್ಲ. ಇಂತಹ ಘಟನೆಗಳು ತುಂಬಾ ಅಪರೂಪ’. ಇದು ಗೊತ್ತಾದಾಗ ಅವರಿಗೆ ಸೆಕ್ಸದ ಎಜುಕೇಷನ್ ಕೊಡಲಯಿತು ಎಂದು ದಿ ಸನ್ ಮಾಡಿದ ವರದಿಯಲ್ಲಿ ಡಾ. ಲುಯಿ ತಿಳಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...