ಲೈಫ್ ಸ್ಟೈಲ್ ಪೋರ್ನ್ ವೀಡಿಯೋ ನೋಡೋರಿಗೆ ಶಾಕಿಂಗ್ ನ್ಯೂಸ್..! By admin - October 27, 2018 0 304 FacebookXPinterestWhatsApp ಇದು ಪೋರ್ನ್ ವೀಡಿಯೋ ನೋಡೋರಿಗೆ ಶಾಕಿಂಗ್ ನ್ಯೂಸ್. ಅದರಲ್ಲೂ ಮುಖ್ಯವಾಗಿ ಜಿಯೋ ಬಳಕೆದಾರ ಪೋರ್ನ್ ಪ್ರಿಯರಿಗೆ ಬೇಸರ ಜಾಸ್ತಿ . ಪೋರ್ನ್ ಪ್ರಿಯರಿಗೆ ಈ ಶಾಕ್ ನ್ಯೂಸ್ ಕೊಟ್ಟಿದ್ದು ಜಿಯೋ. ಜಿಯೋದಲ್ಲೀಗ ಪೋರ್ನ್ ವೀಡಿಯೋಗಳನ್ನು ನೋಡಲು ಆಗಲ್ಲ. ತನ್ನಲ್ಲಿ ಪೋರ್ನ್ ಸೈಟ್ ಗಳನ್ನು ಬ್ಯಾನ್ ಮಾಡಿದೆ ಜಿಯೋ.