ಕನ್ಯತ್ವ ಪ್ರೂವ್ ಮಾಡೋಕೂ ಮಾತ್ರೆ..!

Date:

ಹೆಣ್ಣಿಗೆ ಕನ್ಯತ್ವ ಮುಖ್ಯ. ಮದ್ವೆ ಆಗೋವರೆಗೂ ಕನ್ಯತ್ವ ಉಳಿಸಿಕೊಳ್ಬೇಕು.‌ ಆದ್ರೆ, ಕೇವಲ ಲೈಂಗಿಕ‌ ಸಂಪರ್ಕದಿಂದ ಕನ್ಯತ್ವ ಪೊರೆ ಹೋಗಲ್ಲ. ಈಗೀಗ ಹೆಣ್ಣು ಪುರಷರಂತೆ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದಲೂ ಕನ್ಯತ್ವ ಪೊರೆ ಮರೆ ಆಗುತ್ತದೆ.‌

ಆದರೆ, ಪುರಯಷರು ತನ್ನವಳು ಕನ್ಯತ್ವ ಉಳಿಸಿಕೊಂಡಿರಬೇಕೆಂದು ಬಯಸಿರುತ್ತಾರೆ.
ಈಗ ಕನ್ಯತ್ವ ಪ್ರೂವ್ ಮಾಡೋಕು ಮಾತ್ರೆಗಳು ಬಂದಿವೆ.‌ಈ ಮಾತ್ರೆಗಳನ್ನು ಯೋನಿಯೊಳಗೆ ಸೇರಿಸಿಕೊಂಡರೆ ಕನ್ಯತ್ವ ಪ್ರೂವ್ ಮಾಡಬಹುದು. ಕನ್ಯತ್ವ ಪೊರೆ ಹೋದಾಗ ಆಗುವ ರಕ್ತಸ್ರಾವದಂತೆಯೇ ಈ ಮಾತ್ರೆ ಮಾಡುತ್ತದೆ.‌
ಲೈಂಗಿಕ ಕ್ರಿಯೆ ಮಾಡುವ 45-60 ನಿಮಿಷಗಳಿಗೂ ಇದನ್ನು ಯೋನಿಯೊಳಗೆ ಸೇರಿಸಿಕೊಳ್ಳಬೇಕು. ಮಾತ್ರೆಯನ್ನು 7 ಸೆ.ಮೀ.ನಷ್ಟು ಯೋನಿಯೊಳಗೆ ಹಾಕಬೇಕು.ಈ ಮಾತ್ರೆ ಕರಗಲು 45-60 ನಿಮಿಷ ಬೇಕಾಗುತ್ತದೆ.
ಈ ಮಾತ್ರೆಯನ್ನು ಬಳಸುವಾಗ ಕೈ ಹಾಗೂ ಯೋನಿ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.
ಈ ಮಾತ್ರೆಯನ್ನು ಸೇವಿಸಬಾರದು. ಯೋನಿಗೆ ಮಾತ್ರ ಬಳಸಬೇಕುಮೂತ್ರ ವಿಸರ್ಜಿಸುವ ಜಾಗಕ್ಕೆ ಹೋಗದಂತೆ ಎಚ್ಚರವಹಿಸಬೇಕು. ಆದರೆ ಮುಖ್ಯವಾಗಿ ಗಮನಿಸಬೇಕಾದ ವಿಷಯ ಇದ್ರಿಂದ ಸೈಡ್ ಎಫೆಕ್ಟ್ ಕೂಡ ಇದೆ.

Share post:

Subscribe

spot_imgspot_img

Popular

More like this
Related

ರಣಜಿ ಟ್ರೋಫಿ ಫೈನಲ್: ಕರ್ನಾಟಕಕ್ಕೆ ತವರಿನಲ್ಲಿ ಸೋಲು, ಜಮ್ಮು-ಕಾಶ್ಮೀರ ಚೊಚ್ಚಲ ಚಾಂಪಿಯನ್

ರಣಜಿ ಟ್ರೋಫಿ ಫೈನಲ್: ಕರ್ನಾಟಕಕ್ಕೆ ತವರಿನಲ್ಲಿ ಸೋಲು, ಜಮ್ಮು-ಕಾಶ್ಮೀರ ಚೊಚ್ಚಲ ಚಾಂಪಿಯನ್ ಧಾರವಾಡ:...

ಹಣೆಬರಹದಲ್ಲಿ ಇದ್ದರೆ ಅಣ್ಣ ಸಿಎಂ ಆಗುತ್ತಾರೆ: ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿಕೆ

ಹಣೆಬರಹದಲ್ಲಿ ಇದ್ದರೆ ಅಣ್ಣ ಸಿಎಂ ಆಗುತ್ತಾರೆ: ಮಾಜಿ ಸಂಸದ ಡಿ.ಕೆ. ಸುರೇಶ್...

ತೆರೆಮೇಲೆ ಜೋಡಿ, ಬದುಕಲ್ಲೂ ಜೋಡಿ: ರಾಣವ್ ಗೌಡ-ರಾಧಾ ಭಗವತಿ ನಿಶ್ಚಿತಾರ್ಥ!

ತೆರೆಮೇಲೆ ಜೋಡಿ, ಬದುಕಲ್ಲೂ ಜೋಡಿ: ರಾಣವ್ ಗೌಡ-ರಾಧಾ ಭಗವತಿ ನಿಶ್ಚಿತಾರ್ಥ! ತೆರೆಮೇಲೆ ನಟಿಸುವಾಗ...

ಮಾನಸಿಕ ಖಿನ್ನತೆಗೆ ಒಳಗಾಗಿ ವೈದ್ಯ ಮಾತ್ರೆ ಸೇವಿಸಿ ಆತ್ಮಹತ್ಯೆ!

ಮಾನಸಿಕ ಖಿನ್ನತೆಗೆ ಒಳಗಾಗಿ ವೈದ್ಯ ಮಾತ್ರೆ ಸೇವಿಸಿ ಆತ್ಮಹತ್ಯೆ! ಮಂಡ್ಯ: ಮಾನಸಿಕ ಖಿನ್ನತೆಯಿಂದ...