ವಿಶ್ವದಲ್ಲೇ ಅತೀ ಧೀರ್ಘ ಕಾಲ ಬದುಕುಳಿದಿದ್ದ ರಣತಂಬೋರ್‍ನ ಮಚಲಿ ಎಂಬ ಹೆಣ್ಣು ಹುಲಿಯೊಂದು ಮೃತಪಟ್ಟಿದೆ. 20 ವರ್ಷ ವಯಸ್ಸಿನ ಈ ಹುಲಿ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲಿತ್ತಿತ್ತು.
ಲೇಡಿ ಆಫ್ ದಿ ಲೇಕ್ ಎಂಬ ಖ್ಯಾತಿಯ ಈ ಹುಲಿ ಕಳೆದ 5 ದಿನಗಳಿಂದ ಆಹಾರ ಸೇವಿಸುತ್ತಿರಲಿಲ್ಲ ಎಂದು ಮೂಲಗಳು ತಿಳಿಸಿದೆ. ರಣತಂಬೋರ್‍ನ ನ್ಯಾಷನಲ್ ಪಾರ್ಕ್ ನಲ್ಲಿದ್ದ ಅತ್ಯಂತ ಜನಪ್ರೀಯ ಹುಲಿಯಾದ ಮಚಲಿ ಅತೀ ಹೆಚ್ಚು ಭಾವ ಚಿತ್ರಗಳಲ್ಲಿ ಮಿಂಚಿದ ದಾಖಲೆಯೂ ಇದೆ. ಇದೀಗ ಮಚಲಿ ಸಾವಿನ ಸುದ್ದೀ ಕೇಳಿ ಹಲವಾರು ಕಡೆಗಳಿಂದ ಕಂಬನಿ ವ್ಯಕ್ತವಾಗಿದೆ. ಧೀರ್ಘಾಯುಷಿ ಮಚಲಿ ಸಾವಿನಿಂದ ಪರಿಸರ ಪ್ರೇಮಿಗಳು, ಪ್ರಾಣಿ ಪ್ರೀಯರೆಲ್ಲರೂ ಮರುಗಿದ್ದಾರೆ. ಮಚಲಿ ಇಲ್ಲದ ರಣತಂಬೋರ್ ರಾಷ್ಟ್ರೀಯ ಉದ್ಯಾನವನವನ್ನು ಊಹಿಸಿಕೊಳ್ಳಲೂ ಅಸಾಧ್ಯ ಎಂಬ ಸಂದೇಶಗಳು ಟ್ವಿಟರ್‍ನಲ್ಲಿ ಹರಿದಾಡುತ್ತಿದೆ.
POPULAR STORIES :
ಜೋಗ ಜಲಪಾತದ ಅಭಿವೃದ್ಧಿ ಹೊಣೆ ಬಿ.ಆರ್.ಶೆಟ್ಟಿ ಒಡೆತನದ ಬಿ.ಆರ್.ಎಸ್.ವೆಂಚರ್ಸ್‍ಗೆ
ಮುಂದಿನ ತಿಂಗಳಿಂದ ಡ್ಯಾಂ ನೀರು ಕೃಷಿಗಿಲ್ಲ, ಕುಡಿಯೋಕೆ ಮಾತ್ರ..!
ಇಪ್ಪತ್ತೈದು ಅಡಿ ಎತ್ತರದಿಂದ ನೀರಿಗೆ ಜಿಗಿದ ಬಾಲಕ..! ಮುಂದೇನಾಯ್ತು..? ಈ ಸ್ಟೋರಿ ಓದಿ.
ಸಿಸ್ಕೋ ಸಂಸ್ಥೆಯಿಂದ ಹದಿನಾಲ್ಕು ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್.?
ಸೆಕ್ಸ್ ಉದ್ಯಮದಲ್ಲಿ ಚೀನಾ ನಂ.1 ಭಾರತ ನಂ.7..!