ಯೋಧರಿಗೆ ಕೃತಜ್ಞತೆ ಸಲ್ಲಿಸಲು ಕ್ಷೌರಿಕರೊಬ್ಬ ನಿವೃತ್ತ ಯೋಧರಿಗೆ ಬೆಳ್ಳಿ ಬ್ಲೇಡಿನಿಂದ ಶೇವ್ ಮಾಡೋ ಮೂಲಕ ಕೃತಜ್ಞತೆ ಸಲ್ಲಿಸ್ತಿದ್ದಾರೆ.
ಮಹಾರಾಷ್ಟ್ರದ ಬುಲ್ದಾನ್ ಮೂಲದ ಉದ್ಧವ್ ಗಡೇಕಾರ್ ಎಂಬುವವರು ಹೀಗೆ ಬೆಳ್ಳಿ ಬ್ಲೇಡ್ ನಲ್ಲಿ ನಿವೃತ್ತ ಯೋಧರಿಗೆ ಉಚಿತ ಕ್ಷೌರ ಮಾಡ್ತಿರೋರು.
Maharashtra: Uddhav Gadekar from Buldhana offers hair cutting & shaving service using silver razor to serving & ex-servicemen for free, says,'I've a small salon. I wanted to do social service, servicemen sacrifice a lot for us, this is my way of expressing gratitude towards them' pic.twitter.com/uss13K0tGz
— ANI (@ANI) June 28, 2018
ಸೈನಿಕರು ದೇಶಕ್ಕಾಗಿ , ನಮಗಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ಅವರಂತೆ ನಾನೂ ಕೂಡ ಸಮಾಜ ಸೇವೆ ಮಾಡಬಯಸಿದ್ದೇನೆ. ಹಾಗಾಗಿ ಅವರಿಗೆ ಉಚಿತ ಕ್ಷೌರವ ಮಾಡ್ತಿರುವುದಾಗಿ ಉದ್ಧವ್ ಹೇಳಿದ್ದಾರೆ.