ಪೊಗರಿಗೆ ಎಂಟ್ರಿ ಕೊಟ್ಟ ಲೀಲಾ ಡಾರ್ಲಿಂಗ್..!

Date:

ಪೊಗರಿಗೆ ಎಂಟ್ರಿ ಕೊಟ್ಟ ಲೀಲಾ ಡಾರ್ಲಿಂಗ್..!

ಧ್ರುವಾ ಸರ್ಜಾ ಅಭಿನಯದ ಪೊಗರು ಚಿತ್ರದ ಶೂಟಿಂಗ್ ಹೈದ್ರಾಬಾದ್ ನಲ್ಲಿ ನಡೆಯುತ್ತಿದೆ.. ಈಗಾಗ್ಲೇ ಈ ಚಿತ್ರದಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರ ದಂಡೆ ಕೂಡಿಕೊಂಡಿದ್ದು ಪೊಗರು ಮತ್ತಷ್ಟು ರಂಗೇರಿದೆ.. ಧ್ರುವಾ ಸರ್ಜಾಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಆಯ್ಕೆಯಾಗಿದ್ದಾರೆ.. ಈ ನಡುವೆ ನಂದಕಿಶೋರ್ ಚಿತ್ರಕ್ಕೆ ತೆಲುಗಿನ ಖ್ಯಾತ ನಟ ಜಗಪತಿ ಬಾಬು ಅವರನ್ನ ಕರೆತಂದಿದ್ದಾರೆ.. ಇಷ್ಟೆ ಅಲ್ಲದೆ ನಟ ಡಾಲಿ ಧನಂಜಯ್ಯ ಕೂಡ ಈ ಸಿನಿಮಾದಲ್ಲಿ ಖಡಕ್ ಅಭಿನಯವನ್ನ ತೋರಲ್ಲಿದ್ದಾರೆ

ಈ ಎಲ್ಲದರ ನಡುವೆ ಸ್ಯಾಂಡಲ್ ವುಡ್ ಬ್ಯೂಟಿಡಾಲ್ ಮಯೂರಿ ಸಹ ಪೊಗರಿಗೆ ಸೈ ಎಂದಿದ್ದಾರೆ.. ಹೌದು ಆಕ್ಷನ್ ಪ್ರಿನ್ಸ್ ಧ್ರುವಾ ತಂಗಿ ರೋಲ್ ಅನ್ನ ಮಯೂರಿ ಪ್ಲೇ ಮಾಡ್ತಿದ್ದಾರೆ.. ಇನ್ನು ರವಿಶಂಕರ್ ಸೇರಿದಂತೆ ಸಾಧುಕೋಕಿಲ, ಚಿಕ್ಕಣ್ಣ ಈ ಸಿನಿಮಾದಲ್ಲಿದ್ದಾರೆ

ಒಟ್ಟಿನಲ್ಲಿ ನಂದಕಿಶೋರ್ ಪೊಗರು ಚಿತ್ರವನ್ನ ಮತ್ತಷ್ಟು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದು, ಶೂಟಿಂಗ್ ಸಹ ವೇಗವಾಗಿ ಸಾಗಿದೆ.. ಈ ಮೂಲಕ ಇದೇ ವರ್ಷದಲ್ಲಿ ಧ್ರುವಾ ಸರ್ಜಾ ಅಭಿನಯದ ಈ ಸಿನಿಮಾ ತೆರೆಗೆ ಬರಲಿದೆ..

Share post:

Subscribe

spot_imgspot_img

Popular

More like this
Related

ಗುರು ರಾಘವೇಂದ್ರ ಸ್ವಾಮಿಗಳ ಆಲ್ಬಮ್ ಸಾಂಗ್ ” ರಾಯರ ದರ್ಶನ ” ದ ಟೀಸರ್ ಬಿಡುಗಡೆ

ಲಕ್ಷ್ಮೀ ಗಣೇಶ ಪ್ರೋಡಕ್ಷನ್ ಮತ್ತು ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆ...

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ ಧಾರವಾಡ:...

ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿ ಸಾವು!

ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿ ಸಾವು! ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಗೋಗುದ್ದು...