ಒಂದೇ ಸೂರಿನಡಿ ಅತ್ಯಂತ ಕಡಿಮೆ ವೆಚ್ಚದಲ್ಲಿ ನಿಮಗೆ ಉತ್ತಮ ಆರೋಗ್ಯ ಸೌಲಭ್ಯ ಸಿಕ್ಕರೆ ಬೇರೆ ಬೇರೆ ಆಸ್ಪತ್ರೆಗಳಿಗೆ ಅಲೆದಾಡುವುದು ತಪ್ಪುತ್ತದೆ.
ಬೆಂಗಳೂರಿನ ಕಗ್ಗದಾಸಪುರದಲ್ಲಿರುವ ಮೆಡಿಜೋನ್ ಮೆಡಿಕಲ್ ಸೆಂಟರ್ ನಲ್ಲಿ ನಾನಾ ರೀತಿಯ ಆರೋಗ್ಯ ಸೇವೆಗಳು ಸಿಗುತ್ತಿವೆ.
ಶೀತ ಜ್ವರದಂತಹ ಸಣ್ಣಪುಟ್ಟ ಕಾಯಿಲೆಗಳು ಸೇರಿದಂತೆ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ತಜ್ಞರಿದ್ದಾರೆ.
ಸ್ತ್ರೀ ರೋಗ ತಜ್ಞರು, ಮಕ್ಕಳ ರೋಗ ತಜ್ಞರು, ಮೂಳೆ ತಜ್ಞರು, ಹೃದ್ರೋಗ ತಜ್ಞರು, ಚರ್ಮರೋಗ ತಜ್ಞರು, ಮನಶಾಸ್ತ್ರಜ್ಞರು , ಇಎನ್ ಟಿ ಸ್ಪೆಷಲಿಸ್ಟ್ ಗಳು ಮೆಡಿಝೋನ್ ಮೆಡಿಕಲ್ ಸೆಂಟರ್ ನಲ್ಲಿದ್ದಾರೆ.
ಲ್ಯಾಬರೇಟರಿ ಸೇವೆ, ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್, 3d&4d ಅಲ್ಟ್ರಾ ಸೌಂಡ್ ಗ್ರಫಿ, ECHO, TMT, EGG, VACCINATIONS , PHARMA ಮೊದಲಾ ಸೇವೆಗಳು ಈ ಕಂಪ್ಲೀಟ್ ಹೆಲ್ತ್ ಸೆಂಟರ್ ನಲ್ಲಿ ಲಭ್ಯವಿದೆ.
ಹೆಚ್ಚಿನ ವಿವರಗಳಿಗೆ ಈ ಕೆಳಗಿನ ಪೋಸ್ಟ್ ಗಳ ಮೇಕೆ ಕಣ್ಣಾಡಿಸಿ.
ವಿಳಾಸ : #22, 2nd Cross, Abbaiah Reddy Layout, Vignan Nagar/Kaggadasapura