ನಟಿ ಮೇಘನಾ ರಾಜ್ ಸ್ಯಾಂಡಲ್ ವುಡ್‍ನ ಸ್ಟಾರ್ ನಟ-ನಟಿಯರನ್ನು ಹಿಂದಿಕ್ಕಿ ಅತೀ ಹೆಚ್ಚು ಫ್ಯಾನ್ ಫಾಲವರ್ಸ್ ಹೊಂದಿದ್ದಾರೆ…!
ನಟಿಯರಿಗಿಂತ ನಟರೇ ಹೆಚ್ಚು ಅಭಿಮಾನಿಗಳನ್ನು ಹೊಂದಿರೋದು ಸಾಮಾನ್ಯ. ಆದ್ರೆ, ಫೇಸ್‍ಬುಕ್ ಫಾಲೋವರ್ಸ್ ವಿಷಯದಲ್ಲಿ ಮೇಘನಾ ರಾಜ್ ಸ್ಯಾಂಡಲ್ ವುಡ್ ನ ಅಭಿಮಯ ಚಕ್ರವರ್ತಿ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್ ಹೀಗೆ ಎಲ್ಲಾ ನಟರನ್ನು, ರಮ್ಯಾ, ರಾಧಿಕ ಪಂಡಿತ್, ರಚಿತಾ ರಾಮ್ ಒಳಗೊಂಡಂತೆ ಎಲ್ಲಾ ಸ್ಟಾರ್ ನಟಿಯರನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿದ್ದಾರೆ.
ಬಹುತೇಕ ನಟರು ಫೇಸ್‍ಬುಕ್ ಗಿಂತ ಟ್ವೀಟರ್‍ನಲ್ಲಿ ಹೆಚ್ಚು ಸಕ್ರಿಯವಾಗಿದ್ದು, ಮೇಘನಾ ರಾಜ್ ಗಿಂತ ಕಡಿಮೆ ಫೇಸ್ ಬುಕ್ ಫಾಲೋವರ್ಸ್ ಹೊಂದಿದ್ದಾರೆ.
ಮೇಘನಾ ರಾಜ್ ಫೇಸ್ ಬುಕ್ ನಲ್ಲಿ 25, 52,962 ಮಂದಿ ಫಾಲವರ್ಸ್ ಹೊಂದಿದ್ದಾರೆ. ದರ್ಶನ್ 10 ಲಕ್ಷ, ಚಿರಂಜೀವಿ 6 ಲಕ್ಷ, ಯಶ್ ಲಕ್ಷ, ಪ್ರೀಯಾಮಣಿ 25 ಲಕ್ಷ, ರಾಗಿಣಿ 19 ಲಕ್ಷ, ರಮ್ಯಾ 15 ಲಕ್ಷ, ಸಂಜನಾ 22 ಲಕ್ಷ, ರಾಧಿಕ ಪಂಡಿತ್ 8 ಲಕ್ಷ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ.