ಶುಕ್ರವಾರ ಅಂದ್ರೆ ಸಾಕು ಸಿನಿಮಾ ಪ್ರಿಯರಿಗೆ ಅದೇನೋ ಹಬ್ಬ.. ಅದ್ರಲ್ಲೂ ಈ ಶುಕ್ರವಾರವಂತೂ ಸಿನಿ ಪ್ರೀಯರಿಗೆ ಒಂದು ವಿಶೇಷ ದಿನ.. ದೀಪಾವಳಿ ಪ್ರಯುಕ್ತ ನಾಳೆ ಸಿನಿಮಾ ರಸಿಕರಿಗೆ ಕನ್ನಡ ಚಿತ್ರ ರಂಗ ಡಬಲ್ ಧಮಾಕ ನೀಡಿದೆ.. ಏನಪ್ಪಾ ಅಂತೀರಾ ನಾಳೆ ಸ್ಯಾಂಡಲ್‍ವುಡ್‍ನ ಸೂಪರ್ ಸ್ಟಾರ್ಸ್‍ಗಳ ಸಿನಿಮಾ ರಿಲೀಸ್ ಆಗಲಿದೆ.. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಚಿತ್ರ ಮುಕುಂದ ಮುರಾರಿ ನಾಳೆ ತೆರೆ ಕಾಣಲು ಎಲ್ಲಾ ಪೂರ್ವ ಸಿದ್ದತೆ ನಡೆಸಿಕೊಂಡಿದ್ರೆ ಅತ್ತ ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ ಜೋಡಿಗಳಾದ ಯಶ್ ಹಾಗೂ ರಾಧಿಕಾ ಪಂಡಿತ್ ಅಭಿನಯಿಸಿರೋ ಸಂತೂ ಸ್ಟ್ರೈಟ್ ಫಾರ್ವರ್ಡ್ ಜನರನ್ನ ರಂಜಿಸಲು ಬರ್ತಾ ಇದೆ.. ಅದೇನೆ ಆದ್ರೂ ನಾಳೆ ಸಿನಿ ಪ್ರೀಯರಿಗೆ ಹಬ್ಬವೋ ಹಬ್ಬ.. ತಮ್ಮ ನೆಚ್ಚಿ ನಾಯಕರ ಸಿನಿಮಾಗಳು ಒಂದೇ ದಿನದಲ್ಲಿ ರಿಲೀಸ್ ಕಾಣ್ತಾ ಇರೋದ್ರಿಂದ ನಾಳೆ ರಾಜ್ಯಾದ್ಯಂತ ಥಿಯೇಟರ್‍ಗಳು ಫುಲ್ ರಶ್ ಆಗೋದಂತೂ ಸತ್ಯ.. ಈಗಾಗ್ಲೆ ಟ್ರೇಲರ್ ಮೂಲಕ ಜನರನ್ನ ಹುಚ್ಚೆಬ್ಸಿರೋ ಈ ಎರಡೂ ಸಿನಿಮಾ..
ನಾಳೆ (ಶುಕ್ರವಾರ) ಸಿನಿರಸಿಕರಿಗೆ ಮನರಂಜನೆಯ ಮಹಾಪೂರ. ಅಭಿಮಾನಿಗಳು ಎರಡೂ ಸಿನಿಮಾವನ್ನು ಗೆಲ್ಲಿಸುತ್ತಾರೆ ಎನ್ನುವುದರಲ್ಲಿ ಅನುಮಾನವಿಲ್ಲ…
ಈ ಎರಡು ಸಿನಿಮಾದಲ್ಲಿ ಅತಿ ಹೆಚ್ಚು ಹಣ ಸಂಪಾದಿಸುವ ಸಿನಿಮಾ ಯಾವುದು? ನಿಮ್ಮ ಪ್ರಕಾರ ಯಾವ ಸಿನಿಮಾ ಯಾವ ಸಿನಿಮಾಕ್ಕಿಂತ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತೆ?
Like us on Facebook The New India Times
POPULAR STORIES :
ಧೋನಿಯ ಅದ್ಭುತ ರನ್ನೌಟ್ ವೀಡಿಯೋ ವೈರಲ್..!
ವೃತ್ತಿಯಲ್ಲಿ ವಾಟರ್ ಟ್ಯಾಂಕ್ ಡ್ರೈವರ್.. ದಕ್ಕಿದ್ದು ಮಿಸ್ಟರ್ ಏಷ್ಯಾ ಅವಾರ್ಡ್..!
ನಾಗೇಂದ್ರ ಪ್ರಸಾದ್ – ಶುಭಪೂಂಜ ಮದುವೆಯಾದ್ರು.!! ಇನ್‍ಸೈಡ್ ಸ್ಟೋರಿ ಏನು ಗೊತ್ತಾ..?
ದೊಡ್ಡ ನಾಲಿಗೆ ಮಗು..!! ನಗುವನ್ನ ಮರೆತ ಮನೆಯವರು..! ಈಗ ಹೇಗಿದೆ ಗೊತ್ತ ಈ ಪುಟ್ಟ ಜೀವ..?
ಜಿಯೋ 4ಜಿ ಉಚಿತ ಕೊಡುಗೆ ಡಿಸೆಂಬರ್ ಬದಲಿಗೆ ಮಾರ್ಚ್‍ವರೆಗೆ ವಿಸ್ತರಣೆ..!
ದರ್ಗಾ ಒಳಗೆ ಮಹಿಳೆಯರ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ನೀಡಿದ ಮುಂಬೈ ಟ್ರಸ್ಟ್..!