ಸಿಕ್ಕಸಿಕ್ಕಲ್ಲಿ ಆಭರಣ ಖರೀದಿಸಬೇಡಿ… ಇಲ್ಲಿದೆ ಮುಳಿಯ..! ಪರಿಶುದ್ಧತೆ, ಡಿಸೈನ್, ಬೆಲೆ ಎಲ್ಲದರಲ್ಲೂ ಮುಳಿಯ ಈಸ್ ಬೆಸ್ಟ್..!

Date:

ಚಿನ್ನ ಅಂದ್ರೆ ಯಾರಿಗೆ ಇಷ್ಟ ಆಗಲ್ಲ ಹೇಳಿ..! ಚಿನ್ನ ಸಂತೋಷದ ಸಂಕೇತ, ಐಶ್ವರ್ಯದ ಸಂಕೇತ..! ಯಾವುದೇ ಆಭರಣ ತೆಗೆದುಕೊಳ್ಳೋದು ಆಭರಣ ಪ್ರಿಯರಿಗೆ ಒಂದು ಹಬ್ಬದಷ್ಟೇ ಸಡಗರ, ಸಂಬ್ರಮದ ವಿಚಾರ. ಆದ್ರೆ ಅಂತ ಚಿನ್ನವನ್ನು ಎಲ್ಲಿ ಬೇಕಾದ್ರೆ ಅಲ್ಲಿ, ಹೆಂಗೆ ಬೇಕಾದ್ರೆ ಹಂಗೆ ಕೊಂಡುಕೊಳ್ಳೋಕಾಗುತ್ತಾ..? ಚಿನ್ನ ಅಂದ್ರೆ ಅದೊಂತರಾ ಬದುಕಿನ ಭರವಸೆ. ಅಂತಹ ಭರವಸೆಯ ಚಿನ್ನವನ್ನು ನಂಬಿಕೆಗೆ ಯೋಗ್ಯ ಅನಿಸೋ ಆಭರಣ ಮಳಿಗೆಗಳಲ್ಲೇ ಕೊಂಡುಕೊಳ್ಳಬೇಕು..! ಹಾಗಿದ್ದಾಗ ಮಾತ್ರ ನಿಶ್ಚಿಂತೆಯಿಂದ ಆಭರಣ ಧರಿಸಿ ಸಂಬ್ರಮಿಸಬಹುದು..! ಹಾಗಾದ್ರೆ ಅಂತಹ ಆಭರಣ ಮಳಿಗೆ ಎಲ್ಲಿದೆ ಅಂತ ನೀವು ಕೇಳಬಹುದು..! ನೀವು ನೂರಾರು ಆಭರಣ ಮಳಿಗೆಗಳ ಬಗ್ಗೆಯೂ ಕೇಳಿರಬಹುದು. ಆದ್ರೆ ಚಿನ್ನ ಕೊಂಡುಕೊಳ್ಳಲು ಭರವಸೆಯ, ನಂಬಿಕೆ ಪಾತ್ರವಾದ ಅಭರಣ ಮಳಿಗೆ, ಮುಳಿಯ..!
ಚಿನ್ನ, ಬೆಳ್ಳಿ, ವಜ್ರ ಯಾವುದೇ ಇರಲಿ, ಇಲ್ಲಿ ನೀವು ಕೊಳ್ಳೋ ಚಿನ್ನಕ್ಕೆ ಶೇಕಡಾ ನೂರರಷ್ಟು ಗ್ಯಾರಂಟಿ..! ಯಾವುದೇ ಅನುಮಾನವಿಲ್ಲದೇ, ಚಿನ್ನದ ಪರಿಶುದ್ದತೆಯ ಬಗ್ಗೆ ಮರುಮಾತಾಡದೇ ಇಲ್ಲಿ ನೀವು ಆಭರಣ ಖರೀದಿಸಬಹುದು..!ಅದರಲ್ಲೂ ಇಲ್ಲಿರುವ ಆಭರಣ ಡಿಸೈನ್ ಗಳು ನಿಮ್ಮ ಮನಸೂರೆಗೊಳ್ಳೋದ್ರಲ್ಲಿ ಅನುಮಾನವೇ ಇಲ್ಲ..! ಅದ್ರಲ್ಲೂ ಡಿಸೆಂಬರ್ 5ರಿಂದ ಆರಂಭವಾಗಿರೋ ಕೂರ್ಗ್ ಮತ್ತು ಮಂಗಳೂರು ಜ್ಯೂವೆಲರಿ ಮೇಳ ನಿಮ್ಮ ಆಭರಣ ಖರೀದಿಗೆ ಸರಿಯಾದ ಸಮಯ..! ಡಿಸೆಂಬರ್ 20ರವರೆಗೂ ನಡೆಯಲಿರುವ ಈ ಮೇಳದಲ್ಲಿ ನಿಮಗೆ ಆಯ್ಕೆ ಮಾಡಲು ನೂರಾರು ವಿಧವಿಧವಾದ ಡಿಸೈನ್ ಗಳಿವೆ. ಅದ್ರಲ್ಲೂ ನಾಟ್ಯ ಮಯೂರಿ ಕಲೆಕ್ಷನ್ ಅಂತೂ ವಾವ್ ಅದ್ಭುತ..!
ಕೂರ್ಗ್ ಮತ್ತು ಮಂಗಳೂರು ಶೈಲಿಯ ಆಭರಣಗಳ ಮೇಲೆ ವಿಶೇಷವಾದ 10% ರಿಯಾಯಿತಿ ಸಿಗೋದರ ಜೊತೆಗೆ, ನೀವು ಕೊಳ್ಳೋ ಆಭರಣಕ್ಕೆ ಖಚಿತವಾದ ಉಡುಗೊರೆಯೂ ಸಿಗಲಿದೆ..! ಪ್ರತಿದಿನ ಚಿನ್ನದ ನಾಣ್ಯಗಳನ್ನು ಗೆಲ್ಲೋ ಅವಕಾಶವೂ ನಿಮ್ಮದಾಗಲಿದೆ.. ಪ್ರತಿ ಗಂಟೆಗೊಮ್ಮೆ ಬೆಳ್ಳಿ ನಾಣ್ಯವನ್ನೂ ನೀವು ಗೆಲ್ಲಬಹುದು..!
ಒಟ್ಟಾರೆ ಅದ್ಭುತ ಆಭರಣಗಳು, ಅತ್ಯದ್ಭುತ ಡಿಸೈನ್ ಗಳು, ಖಚಿತ ಉಡುಗೊರೆಗಳು ಹೀಗೆ ಇನ್ನೂ ಸಾಕಷ್ಟು..! ಇವೆಲ್ಲವೂ ನಿಮಗೆ ಸಿಗೋದು ಮುಳಿಯ ಚಿನ್ನದ ಮಳಿಗೆಯಲ್ಲಿ ಮಾತ್ರ..! ಚಿನ್ನ ಯಾವತ್ತಿದ್ರೂ ಆಸ್ತಿಯೇ, ಅಲಂಕಾರಕ್ಕೂ – ಐಶ್ವರ್ಯಕ್ಕೂ ಹೊಂದುವ ಏಕೈಕ ವಸ್ತು ಈ ಚಿನ್ನ..! ಇನ್ನು ತಡ ಮಾಡ್ಬೇಡಿ ಈಗಲೇ ಮುಳಿಯ ಕಡೆ ಹೊರಡಿ.. ನಿಮ್ಮ ಆಯ್ಕೆಯ ಆಭರಣ ಪಡೆಯಿರಿ..! ಬೆಂಗಳೂರಲ್ಲಿ ಡಿಕನ್ಸನ್ ರಸ್ತೆಯಲ್ಲಿರೋ ಮಣಿಪಾಲ್ ಸೆಂಟರ್ ನಲ್ಲಿ ಮುಳಿಯ ಆಭರಣ ಮಳಿಗೆ ಇದೆ.. ಕೂರ್ಗ್ ಮತ್ತು ಮಂಗಳೂರು ಆಭರಣ ಮೇಳ ನಡೀತಿದೆ..! ಖುಷಿ ಖುಷಿಯಾಗಿ ಕೊಂಡುಕೊಂಡು, ಖುಷಿಖುಷಿಯಾಗಿ ಧರಿಸಿ..!

Address : 
Manipal Centre, Dickenson Road,
Near mG Road, Bengaluru
080-25593916

www.muliya.in

 

Share post:

Subscribe

spot_imgspot_img

Popular

More like this
Related

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ ಏನು..?

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ...

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ...

ಮಹಿಳೆಯರೇ, ರೋಸ್‌ ವಾಟರ್‌ ಬಳಕೆಯ ಮೊದಲು ಈ ವಿಷಯ ತಿಳಿದಿರಲಿ

ಮಹಿಳೆಯರೇ, ರೋಸ್‌ ವಾಟರ್‌ ಬಳಕೆಯ ಮೊದಲು ಈ ವಿಷಯ ತಿಳಿದಿರಲಿ ಸೌಂದರ್ಯಕ್ಕೆ ರೋಸ್‌...

ಶ್ರೀನಗರಕ್ಕೆ ಹೊರಟಿದ್ದ ಇಂಡಿಗೋ ವಿಮಾನ ವಾರಣಾಸಿಯಲ್ಲಿ ತುರ್ತು ಭೂಸ್ಪರ್ಷ

ಶ್ರೀನಗರಕ್ಕೆ ಹೊರಟಿದ್ದ ಇಂಡಿಗೋ ವಿಮಾನ ವಾರಣಾಸಿಯಲ್ಲಿ ತುರ್ತು ಭೂಸ್ಪರ್ಷ ನವದೆಹಲಿ: ಇತ್ತೀಚಿನ ದಿನಗಳಲ್ಲಿ...