IPL ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್.. ಈ ಬಾರಿ IPL ನಲ್ಲಿ ಈ ದೇಶದ ಆಟಗಾರರು ಆಡೋದು ಡೌಟು..!

Date:

IPL ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್.. ಈ ಬಾರಿ IPL ನಲ್ಲಿ ಈ ದೇಶದ ಆಟಗಾರರು ಆಡೋದು ಡೌಟು..!

ಐಪಿಎಲ್ ಅಂದ್ರೆ ವಿಶ್ವ ಕ್ರಿಕೆಟ್ ಗೆ ಹಬ್ಬವಿದ್ದ ಹಾಗೆ.. ದುಡ್ಡಿನ ದೊಡ್ಡಪ್ಪ ಅಂತಾನೇ ಕರೆಸಿಕೊಳ್ಳುವ ಬಿಸಿಸಿಐ ಆಯೋಜಿಸುವ ಈ ಲೀಗ್ ಗೆ ವಿದೇಶಿ ಆಟಗಾರರು ಬರ್ತಾರೆ.. ಇದರಿಂದ ಅಲ್ಲಿನ ಕ್ರಿಕೆಟ್ ಮಂಡಳಿಯ ಖಜಾನೆಯು ಭರ್ತಿಯಾಗುತ್ತೆ.. ಹೀಗಾಗೆ ಬೇರೆ ದೇಶದ ಆಟಗಾರರನ್ನ ಐಪಿಎಲ್ ಹೊತ್ತಿಗೆ ಬಿಡುವು ಮಾಡಿ‌ ಕಳಿಸಿ ಕೊಡ್ತಾರೆ

ಆದರೆ ಈ ಬಾರಿಯ ಐಪಿಎಸ್ ಸಮಯಕ್ಕೆ ಸರಿಯಾಗಿ‌ ಕ್ರಿಕೆಟ್ ವಿಶ್ವಕಪ್ ಶುರುವಾಗುತ್ತಿರುವುದರಿಂದ ಎಲ್ಲ‌ ದೇಶಗಳು ತಮ್ಮ‌ ತಂಡದ ಆಟಗಾರರನ್ನ ಕಳುಹಿಸಲು ಹಿಂದೇಟು ಹಾಕುತ್ತಿವೆ.. ಅದರಲ್ಲು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಈ ಬಾರಿ ಐಪಿಎಲ್ ಗೆ ತಮ್ಮ ತಂಡವನ್ನ ಕಳಿಸದೆ‌ ಇರಲು ತೀರ್ಮಾನಿಸಿದೆ..

ಹೌದು, ಇಂತಹದೊಂದು ಸುದ್ದಿ ಐಪಿಎಲ್ ಆಯೋಚಕರ‌ ನಿದ್ದೆ ಕೆಡಿಸಿದೆ.. ಯಾಕಂದ್ರೆ ಈ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಶ್ರೇಷ್ಟ ಕ್ರಿಕೆಟಿಗರಾದ ಸ್ಟಿವ್ ಸ್ಮಿತ್, ಅರೊನ್ ಫಿಂಚ್, ಡೆವಿಡ್ ವಾರ್ನರ್, ಸ್ಟಾರ್ಕ್, ಮಾಕ್ಸ್ ವೆಲ್, ಆಡಂ ಚ಼ಂಪ ಸೇರಿದಂತೆ ಹಲವರು ಇಲ್ಲಿನ ಟೀಮ್ ಗಳನ್ನ ಪ್ರತಿನಿಧಿಸುತ್ತಿದ್ದಾರೆ.. ಈ ಎಲ್ಲರು ಕೂಡ ಪ್ರತಿಯೊಂದು ತಂಡದಲ್ಲೂ ಉತ್ತಮ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ..

ಆದರೆ ಇವರ್ಯಾರು ಕೂಡ ಮುಂಬರಲಿರುವ ಐಪಿಎಲ್ ನ ಭಾಗವಾಗಿರೋದಿಲ್ಲ.. ಅಕಸ್ಮಾತ್ ಆಸ್ಟ್ರೇಲಿಯಾ ತಂಡದ ಆಟಗಾರರು ಬೇಕು ಅನ್ನೋದೆ ಆದ್ರೆ ಏಪ್ರಿಲ್ ನಲ್ಲಿ ಐಪಿಎಲ್ ಅನ್ನ ಶುರು ಮಾಡುವಂತೆ ಆಸ್ಟ್ರೇಲಿಯಾ ಕ್ರಿಕೆಟ್ ಮ್ಯಾನೇಜ್ಮೆಂಟ್ ತಿಳಿಸಿದೆ..

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...