ಅಂಗವೈಕಲ್ಯ ಗೆದ್ದ ಮಹಾನ್ ಸಾಧಕ..! ಅವ್ನು ಆತ್ಮಹತ್ಯೆಗೂ ಯತ್ನಿಸಿದ್ದ..!!

Date:

ಅವನ ಹೆಸರು ನಿಕ್. ಅವನಿಗೆ ಕೈ ಕಾಲು ಇರಲಿಲ್ಲ; ಆದರೆ ಜೀವನೋತ್ಸಾಹಕ್ಕೆ ಮಿತಿಯಿರಲಿಲ್ಲ. ಅರೆ ಕೈಕಾಲು ಇಲ್ಲ ಅಂದ್ರೆ ಜೀವನೋತ್ಸಾಹದ ಮಾತೇ ಇಲ್ಲ ಎಂದು ಬರೆಯಬೇಕಾದವ್ರು ಬೈ ಮಿಸ್ಟೆಕ್ ಹೀಗೆ ಬರೀತಿದ್ದಾರೆ ಅಂದುಕೊಂಡ್ರೆ ಅದು ನಿಮ್ ತಪ್ಪು. ಯಾರಿವನು ನಿಕ್, ಇವನಿಗೆ ಕೈ ಕಾಲು ಇಲ್ಲದ್ದಿದ್ದರು ಜೀವನೋತ್ಸಾಹ ಹೇಗೆ ಬಂತು..?. ಇಲ್ಲಿದೆ ನೋಡಿ ರೋಚಕ ಸ್ಟೋರಿ.
ನಿಕ್ ಅಂಗವಿಕಲನಾಗಿ ಹುಟ್ಟಿದ್ದ. ಬದುಕಿನಲ್ಲಿ ಸೋತುಹೋಗಿದ್ದ. ತೀವ್ರ ನೊಂದಿದ್ದ ಆತ ತನ್ನ 10ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಆದರೆ ಮುಂದೊಂದು ದಿನ ಅತ್ಮಹತ್ಯೆಗೆ ಯತ್ನಿಸಿದವನು ತನ್ನ ಮೊಂಡು ಕೈಗಳಿಂದಲೇ ಟೈಪ್ ಮಾಡುವುದನ್ನು ಕಲಿತಿದ್ದ. ತನ್ನ ಮೊಂಡು ಕೈ ಮತ್ತು ಕಾಲುಗಳಿಂದ ಎಲ್ಲಾ ಕೆಲಸ ಮಾಡಲು ಶುರುಮಾಡಿದ. ಅವನ ಛಲ ಅವನನ್ನು ಗೆಲ್ಲಿಸಿತ್ತು. ಅಂಗವೈಕಲ್ಯವನ್ನು ಆತ ಗೆದ್ದಿದ್ದ. ನಿಕ್ ಇವತ್ತಿಗೆ ಪದವೀಧರ, ವಾಗ್ಮಿ, ಅಧ್ಯಾತ್ಮಿಕ ಚಿಂತಕನಾಗಿದ್ದಾನೆ.
ಇಷ್ಟು ಮಾತ್ರವಲ್ಲ, ಕಾನೆ ಮಿಯಾಹರಾ ಎಂಬಾಕೆ ನಿಕ್ ಕೈಹಿಡಿದಿದ್ದಾಳೆ. ಅವನ ಬದುಕಿಗೆ ಮೈಲುಗಲ್ಲಾಗಿದ್ದಾಳೆ. ಅಂಗವಿಕಲರಿಗೆ ಸ್ವಲ್ಪ ಪ್ರೋತ್ಸಾಹ ಸಿಕ್ಕರು ಅವರು ಏನನ್ನು ಬೇಕಾದರೂ ಸಾಧಿಸಬಲ್ಲರು ಎಂಬುದಕ್ಕೆ ನಿಕ್ ಉತ್ತಮ ಉದಾಹರಣೆ. ಭಾರತದಲ್ಲಿರುವ ಅಂಗವಿಕಲರಿಗೆ ನಿಕ್ಗೆ ಸಿಕ್ಕಷ್ಟು ಪ್ರೋತ್ಸಾಹ ಸಿಕ್ಕರೇ ಇಡೀ ದೇಶವೇ ನಿಬ್ಬೆರಗಾಗುವಂತೆ ಮಾಡುವುದರಲ್ಲಿ ಸಂಶಯವಿಲ್ಲ.

Must Watch Video :

 

Quote :

ni

POPULAR  STORIES :

ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!

ಈ ವೀಡಿಯೋ ನೋಡಿದ್ರೆ ನಿಮ್ಮ ತಲೆ ಕೆಟ್ಟು ಹೋಗುತ್ತೆ..! ಇದು ರುಂಡ ಮುಂಡ ಬೇರೆಯಾದ ಜೀವಂತ ಮೀನಿನ ಕಥೆ…

ಉಗ್ರರಿಗೆ ಇಸ್ರೇಲ್, ಅಮೆರಿಕಾದಿಂದ ವೆಪನ್ಸ್ ಪೂರೈಕೆ..!? ಪುಟಿನ್ ಹೇಳಿದ ಬೆಚ್ಚಿಬೀಳಿಸುವ ಸತ್ಯ..!?

ಅಪಘಾತವನ್ನು ಮೊಬೈಲ್ನಲ್ಲಿ ವಿಡಿಯೋ ಮಾಡ್ತೀರಾ..? ಅಪಲೋಡ್ ಮಾಡಿದ್ರೇ ಜೈಲ್ ಗ್ಯಾರಂಟಿ..!?

ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’

ಮುಸ್ಲಿಮರ `ಅಜಾನ್’ ವೇಳೆ ಅರ್ಧಕ್ಕೆ ಭಾ‍ಷಣ ನಿಲ್ಲಿಸಿದ ಮೋದಿ…! #Video

Share post:

Subscribe

spot_imgspot_img

Popular

More like this
Related

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...