ಐಪಿಎಲ್ ಮ್ಯಾಚ್ನಿಂದ ಕೊಹ್ಲಿ ಸಸ್ಪೆಂಡ್..!!? ಕೊಹ್ಲಿ ನಸೀಬು ಹೀಗ್ಯಾಕೆ ಆಯ್ತು..!!?

Date:

ವಿರಾಟ್ ಕೊಹ್ಲಿಯ ಬ್ಯಾಟಿಂಗ್ ವೀರಾವೇಶಕ್ಕೆ ಎದುರಾಳಿ ತಂಡಗಳು ಬೆಚ್ಚಿ ಬಿದ್ದಿವೆ.. ಆಡಿರುವ ಏಳು ಪಂದ್ಯಗಳಲ್ಲಿ 72.2 ಸರಾಸರಿ, 137 ಸ್ಟ್ರೈಕ್ ರೇಟ್ನೊಂದಿಗೆ 433 ರನ್ ಗಳನ್ನ ಕಲೆಹಾಕುವ ಮೂಲಕ ಲೀಡಿಂಗ್ ರನ್ ಸ್ಕೋರರ್ ಆಗಿದ್ಧಾರೆ.. ಬ್ಯಾಟಿಂಗ್ ನಲ್ಲಿ ಮಾತ್ರ ವಿರಾಟ್ನ ನಸೀಬು ಚೆನ್ನಾಗಿರೋದು.. ಆದ್ರೆ ಒಬ್ಬ ಕ್ಯಾಪ್ಟನ್ ಆಗಿ ತನ್ನ ತಂಡವನ್ನ ಸೋಲಿನ ಸುಳಿಯಿಂದ ಕಾಪಾಡೋಕೆ ಮಾತ್ರ ಈತನಿಂದ ಸಾಧ್ಯವಾಗ್ತಿಲ್ಲ.. ಹೀಗಿರೋ ವಿರಾಟ್ ಈ ಹಿಂದಿನ ಎರಡು ಪಂದ್ಯಗಳಲ್ಲಿ ನಿಧಾನಗತಿಯ ಬೌಲಿಂಗ್ ಗಾಗಿ ದಂಡ ಕಟ್ಟಿದ್ದಾರೆ.. ಏಪ್ರಿಲ್ 22ರಂದು ನಡೆದು ಪುಣೆ ವಿರುದ್ದದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಗಾಗಿ 12 ಲಕ್ಷ ರೂ ದಂಡವನ್ನ ಪಾವತಿಸಿದ್ರು.. ಇದಾದ ನಂತರ ಮೇ ಎರಡರಂದು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ದದ ಮ್ಯಾಚ್ ನಲ್ಲಿ ಮತ್ತೆ ನಿಧಾನಗತಿಯ ಬೌಲಿಂಗ್ ಗಾಗಿ 24 ಲಕ್ಷ ದಂಡ ಕಟ್ಟಬೇಕಾಗಿ ಬಂತು..

ko

ಹೀಗಾಗೆ ಕೊಹ್ಲಿ ತಿಳಿದೊ ತಿಳಿಯದೆಯೋ ಮಾಡಿರೋ ತಪ್ಪಿಗೆ ಮುಂದಿನ ಮ್ಯಾಚ್ಗಳಿಂದ ಬ್ಯಾನ್ ಆಗೋ ಟೈಮ್ ಹತ್ತಿರವಾಗಿದೆ.. ಸದ್ಯಕ್ಕಿರೋ ಐಪಿಎಲ್ ನಿಯಮಗಳು ವಿರಾಟ್ ನ ಫೀಲ್ಡ್ ಗೆ ಇಳಿಯದಂತೆ ಮಾಡುವುದರಲ್ಲಿ ಯಾವುದೇ ಡೌಟ್ ಇಲ್ಲ..!! ಯಾಕಂದ್ರೆ ಮುಂದಿನ ಪಂದ್ಯದಲ್ಲಿ ಮತ್ತೆ ನಿಧಾನಗತಿ ಬೌಲಿಂಗ್ ನಲ್ಲಿ ಈ ನಾಯಕ ಸಿಲುಕಿದ್ರೆ ದಂಡದ ರೂಪದಲ್ಲಿ 30ಲಕ್ಷ ಪೆನಾಲ್ಟಿ ಹಾಗೆ ಒಂದು ಪಂದ್ಯದಿಂದ ಹೊರಗುಳಿಯ ಬೇಕಾಗುತ್ತೆ.. ಸದ್ಯಕ್ಕೆ ಆರ್ಸಿಬಿ ಬ್ಯಾಟಿಂಗ್ ನ ಆಧಾರ ಸ್ತಂಭವಾಗಿರೋ ವಿರಾಟ್ ಮುಂದಿನ ಪಂದ್ಯಗಳಲ್ಲಿ ಮತ್ತೆ ಇಂತಹ ತಪ್ಪುಗಳನ್ನ ಮಾಡದಿರಲಿ ಅನ್ನೋದು ನಮ್ಮ ಆಶಯ.. ಎನಿವೇ ಈ ಹಿಂದೆ ಆಗಿದ್ದು ಆಗಿಹೋಯ್ತು.. ಮುಂದಿನ ಪಂದ್ಯಗಳಲ್ಲಿ ಮತ್ತೆ ಗೆಲುವಿನ ಲಯಕ್ಕೆ ನಮ್ಮ ಟೀಮ್ ಕಮ್ ಬ್ಯಾಕ್ ಮಾಡ್ಲಿ.. ಉಳಿದ ಪಂದ್ಯಗಳಲ್ಲೂ ನಮ್ಮ ಬೌಲರ್ಗಳು ವಿರಾಟ್ ಕೋಹ್ಲಿ ಹಾಗೆ ಬೆಂಗಳೂರು ತಂಡದ ಮಾನವನ್ನ ಉಳಿಸಲಿ..

  • ಅಶೋಕ

POPULAR  STORIES :

ಜೀನ್ಸ್ ಬಿಚ್ಚಿಸಿದ ಮಹಾರಾಜನ ವರಸೆ ಒಂದೆರಡಲ್ಲ..! #Video

`ಕಾಡಿಗೆ ಬೆಂಕಿ’ 50000 ಜನರು ಸುಟ್ಟು ಕರಕಲಾದರು..!?

ಪ್ರಿಯಾಂಕ ಲಡ್ಡು, ರಾಹುಲ್ ಫುಡ್ಡು, ಶೀಲಾ ಉಪ್ಪಿನಕಾಯಿ..! ಉತ್ತರ ಪ್ರದೇಶದಲ್ಲಿ ಪ್ರಶಾಂತ್ `ಕೈ’ ಚಳಕ..!?

ಕ್ರಿಸ್ ಗೇಲ್ ಗೆ ಡೇಟಿಂಗ್ ಆಫರ್ ಕೊಟ್ಟವಳ ಕಂಡಿಷನ್ ಏನ್ ಗೊತ್ತಾ..?

ದಿಲ್ಶಾನ್ ಹೆಂಡ್ತೀನಾ ಉಪುಲ್ ತರಂಗ ಮದ್ವೆಯಾದ..!? ದಿನೇಶ್ ಹೆಂಡ್ತೀನಾ ಮುರಳಿ ವಿಜಯ್ ವರಿಸಿದ..!!

ಎರಡೂ ಕಿಡ್ನಿ ಕಳೆದುಕೊಂಡ ಗಿರೀಶ್ ಬದುಕಲಿಲ್ಲ..! ಏಕ್ ದಿನ್ ಕಾ ಪೊಲೀಸ್ ಕಮೀಷನರ್ ಇನ್ನಿಲ್ಲ..!

ಶಾರೂಕ್ ಖಾನ್ ಹತ್ಯೆಗೆ ಸಂಚು..! ಡಾನ್ `ಪೂಜಾರಿ’ ಅದ್ಯಾಕೆ ಮುಹೂರ್ತವಿಟ್ಟ..!?

ಸ್ನೇಹದಿಂದ ಪ್ರೀತಿಯತ್ತ… ಇದೊಂದು ಇಂಟ್ರೆಸ್ಟಿಂಗ್ ಪ್ರೇಮ್ ಕಹಾನಿ!

ಬಿ ಎಸ್ ವೈ ಪತ್ನಿ ಶೋಭಾ ಕರಂದ್ಲಾಜೆ ಅಂತೆ…!

Share post:

Subscribe

spot_imgspot_img

Popular

More like this
Related

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ ಬೆಂಗಳೂರು: ನಾಡಿನ...

ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ

ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ ಆಭರಣ...

ನಾಳೆ ಮೈಸೂರಿನಲ್ಲಿ ಎಸ್​ಎಲ್​ ಭೈರಪ್ಪ ಅಂತ್ಯಕ್ರಿಯೆ

ನಾಳೆ ಮೈಸೂರಿನಲ್ಲಿ ಎಸ್​ಎಲ್​ ಭೈರಪ್ಪ ಅಂತ್ಯಕ್ರಿಯೆ ಹಿರಿಯ ಸಾಹಿತಿ, ಪದ್ಮಭೂಷಣ ಪುರಸ್ಕೃತ ಎಸ್​.ಎಲ್...

ಬಿಳಿಕೂದಲು ಕಪ್ಪಾಗಬೇಕಾ? ಹಾಗಿದ್ರೆ ಈ ತರಕಾರಿ ತಿನ್ನಿ ಹತ್ತೇ ನಿಮಿಷದಲ್ಲಿ ರಿಸಲ್ಟ್ ಬರುತ್ತೆ!

ಬಿಳಿಕೂದಲು ಕಪ್ಪಾಗಬೇಕಾ? ಹಾಗಿದ್ರೆ ಈ ತರಕಾರಿ ತಿನ್ನಿ ಹತ್ತೇ ನಿಮಿಷದಲ್ಲಿ ರಿಸಲ್ಟ್...