ಪವಿತ್ರಾ ಲೋಕೇಶ್ ಯಾರು ನನ್ನ ಪ್ರಶ್ನೆ ಮಾಡೋಕೆ?

Date:

 

ಪವಿತ್ರಾ ಲೋಕೇಶ್ ಯಾರು ನನ್ನ ಪ್ರಶ್ನೆ ಮಾಡೋಕೆ ಎಂದು ಹೇಳುವ ಮೂಲಕ ರಮ್ಯಾ ರಘುಪತಿ ಕಿಡಿಕಾರಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪವಿತ್ರಾ ಲೋಕೇಶ್ ನಮ್ಮ ಮನೆಗೆ ಬಂದಿದ್ದು ಸತ್ಯ. ಹಾಗೆ ಊಟ ಬಡಿಸಿದ್ದು ಸತ್ಯ. ಹೀಗಿದ್ದೂ ಅವರಿಗೆ ನಾನು ಯಾರು ಅಂತ ಗೊತ್ತಿಲ್ಲ ಅಂದರೆ ಹೇಗೇ ಹೇಳೋದು ಎಂದು ಪ್ರಶ್ನಿಸಿದರು.

 

ಇನ್ನೂ 3 ಕೋಟಿ ಕಮಿಟ್‌ಮೆಂಟ್ ಕೊಟ್ಟು ಡಿವೋರ್ಸ್ ಕೊಡಿ ಅಂತಾರೆ. ಆದರೆ ನಾನು ಡಿವೋರ್ಸ್ ಕೊಡುವುದಿಲ್ಲ. ಆ ಮನೆಗೆ ನನ್ನ ಮಗ ವಾರಸುದಾರ ನನ್ನ ಅತ್ತೆಯವರ ಆಸ್ಥಿ ಅದು. ನಾನು ಹುಟ್ಟಿ ಬೆಳೆದಿರೋದೆ ಕರ್ನಾಟಕದಲ್ಲಿ, ನನ್ನ ಮನೆ ಬಾಗಿಲಿಗೆ ಬಂದಿರೋದು ಅವಳು.

 

 

 

ಒಂದೇ ಒಂದು ದಿನ ಆಕೆಯನ್ನು ನೋಡಿದೀನಿ ಅಷ್ಟೇ. ನಮ್ಮ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದರೆ ಅವಳು ಬಂದ್ಹಾಗ ಮಾತ್ರ ಬೌನ್ಸರ್ಸ್ ಇಡುತ್ತಿದ್ದರು, ತುಂಬಾ ಕಾಳಜಿ ವಹಿಸುತ್ತಿದ್ದರು. ಪವಿತ್ರಾ ಲೋಕೇಶ್ ಅವರ ಬಂಡವಾಳವನ್ನು ಅವರ ಗಂಡನೇ ಹೇಳಿದ್ದಾರೆ. ಅವರು ಎಷ್ಟು ನೊಂದುಕೊಂಡು ಹೇಳಿರಬಹುದು ಎಂಬುವುದು ಅರ್ಥವಾಗುತ್ತದೆ. ಇನ್ನೂ ಪವಿತ್ರಾ ಲೋಕೇಶ್ ಗೆ ನನ್ನ ಪ್ರಶ್ನೆ ಮಾಡುವ ಯಾವುದೇ ಹಕ್ಕಿಲ್ಲ ಎಂದು ರಮ್ಯ ರಘುಪತಿ ಹೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...