ಪೈಲೆಟ್ ತೆಗೆದ ಅದ್ಭುತ ಚಿತ್ರಗಳು ಸಖತ್ ವೈರಲ್..!

Date:

ಪೈಲೆಟ್ ತೆಗೆದ ಅದ್ಭುತ ಚಿತ್ರಗಳು ಸಖತ್ ವೈರಲ್..!
ಒಂದು ಚಿತ್ರ ಸಾವಿರ ಪದಗಳಿಗೆ ಸಮ ಅಂತ ಯಾರು ಹೇಳುದ್ರೋ ಗೊತ್ತಿಲ್ಲ ಆದ್ರೆ ಅದು 100% ಸತ್ಯ ಅನ್ನೋದನ್ನ ಈ ಅದ್ಭುತ ದೃಶ್ಯಗಳಿಂದ ತಿಳ್ಕೊಳ್ಬೋದು..! ಕ್ರಿಸ್ಟಿಯನ್ ವ್ಯಾನ್ ಹೇಸ್ಟ್ ಎಂಬ ವಿಮಾನ ಪೈಲಟ್ ಒಬ್ಬ ತನ್ನ ಕಾಕ್ಪಿಟ್‍ನಿಂದ ಸೆರೆಹಿಡಿಲ್ಪಟ್ಟ ಪ್ರಕೃತಿಯ ಮನಮೋಹಕ ದೃಶ್ಯಾವಳಿಗಳನ್ನು ತಾನು ಮಾತ್ರ ನೋಡಿ ಆನಂದಿಸದೇ ಆ ಮೋಹಕ ಸೌಂದರ್ಯವನ್ನು ಇಡೀ ವಿಶ್ವವೇ ನೋಡಲಿ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಹರಿ ಬಿಟ್ಟಿದ್ದಾನೆ ನೋಡಿ.. ಫೋಟೋಗ್ರಫಿ ಬಗ್ಗೆ ಹೆಚ್ಚು ಒಲವನ್ನು ಹೊಂದಿರುವ ಈತ ತೆಗೆದ ಚಿತ್ರ ಇದೀಗ ಸಖತ್ ವೈರಲ್ ಆಗ್ಬಿಟ್ಟಿದೆ.. ಅಂತಹ ಕಣ್ಮನ ಸೆಳೆಯುವ ಮೋಹಕ ಚಿತಗ್ರಳು ಇಲ್ಲಿವೆ ನೀವು ನೋಡಿ..
ರಾತ್ರಿ ವೇಳೆ ತೆಗೆದ ಆಕರ್ಷಕ ಮೋಡದ ಚಿತ್ರ..

1-8

ಅತ್ಯಾಕರ್ಷಕವಾದ ಚಿತ್ರ..

44_rechts_watermerk-1

 

23 22 20-1 19-1 18-1 18-6_rechts_watermerk 17-1 16-1

ಪೈಲಟ್ ತನ್ನ ಕಾಕ್‍ಪಿಟ್‍ನಿಂದ ಪ್ರಕೃತಿ ಸೌಂದರ್ಯವನ್ನು ಸೆರೆ ಹಿಡಿಯುತ್ತಿರುವ ದೃಶ್ಯ..

15-1 14-2 13-1 12-2 11-2 10-2 9-3 8-3

ಗಗನದಿಂದ ತೆಗೆದ ಗಾಳಿಯಂತ್ರಗಳ ಅದ್ಭುತ ಚಿತ್ರ..

7-4

ಮುಂಜಾನೆಯ ರವಿ ಕಿರಣಗಳು..

6-6

ಇನ್ಫಿನೈಟ್ ನಕ್ಷತ್ರಗಳು..

5-7 4-7 3-7 2-7

 

Image Courtsey: Christiaan van Heijst

Like us on Facebook  The New India Times

POPULAR  STORIES :

ಕೇಳ್ಬೇಡ ಕಣೇ ಸುಮ್ಕಿರೆ…! Cauvery Issue Comedy Song

ಎಚ್ಚರಿಕೆ.. ದೇಶದ ಪ್ರಮುಖ ನಗರಗಳಲ್ಲಿ ಪಾಕ್ ಉಗ್ರರು ದಾಳಿ ನಡೆಸುವ ಸಾಧ್ಯತೆ..!

ಅರ್ಜುನ್ ತೆಂಡೂಲ್ಕರ್ ರಮೇಶನಾದ್ರೆ..!! ಸುರೇಶ್ ಯಾರು ಗೊತ್ತಾ..?

ಬಿಗ್ ಬಾಸ್ ಮನೆಯ ರಹಸ್ಯ ಲೀಕ್..!

ಜಿಯೋ ಕಾಲ್‍ಡ್ರಾಪ್ ಸಮಸ್ಯೆ: ಏರ್‍ಟೆಲ್, ಐಡಿಯಾ, ವೊಡಾಫೋನ್ಗೆ 9900ಕೋಟಿ ದಂಡ..?

ಇಂಡಿಯನ್ ಕ್ರಿಕೆಟ್ ಟೀಮ್ ಸ್ಟಾರ್ ಪ್ಲೇಯರ್ಸ್‍ನ ಹಿಂದಿನ ಅರಮನೆಗಳು ಹೇಗಿದ್ದವು ಗೊತ್ತಾ…?

ಪೆಪ್ಸಿ ಆ್ಯಡ್‍ನಲ್ಲಿ ವಿರಾಟ್‍ನ ದ್ವಂದ್ವ ನಿಲುವು..!

ಜಿಯೋ ಎಫೆಕ್ಟ್: ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಉಚಿತ ಅನ್‍ಲಿಮಿಟೆಡ್ ವಾಯ್ಸ್ ಕಾಲ್..!

Share post:

Subscribe

spot_imgspot_img

Popular

More like this
Related

Gold Price Today: ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ದರ ಎಷ್ಟಿದೆ ನೋಡಿ

Gold Price Today: ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ದರ...

AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲು

AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲು ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...

ಮೂಸಂಬಿ ಜ್ಯೂಸ್​​ ಕುಡಿಯೋದ್ರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ?

ಮೂಸಂಬಿ ಜ್ಯೂಸ್​​ ಕುಡಿಯೋದ್ರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ? ಮೂಸಂಬಿ ಹಣ್ಣು ಯಾವ...

Elephant Teeth: ಆನೆ ದಂತಕ್ಕೆ ಏಕೆ ಅಷ್ಟೊಂದು ಬೇಡಿಕೆ! ಇಲ್ಲಿ ತಿಳಿಯಿರಿ

Elephant Teeth: ಆನೆ ದಂತಕ್ಕೆ ಏಕೆ ಅಷ್ಟೊಂದು ಬೇಡಿಕೆ! ಇಲ್ಲಿ ತಿಳಿಯಿರಿ ಇತಿಹಾಸದುದ್ದಕ್ಕೂ...