ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ ನಾಮ ನಿರ್ದೇಶನಗೊಂಡಿದ್ದಾರೆ.
ಅಕಾಡೆಮಿ ತನ್ನ ಇನ್ಟ್ರಾಗ್ರಾಂನಲ್ಲಿ ಪ್ರೀಯಾಂಕ ಚೋಪ್ರಾ ಅವರ ಫೋಟೋ ಹಾಕುವ ಮೂಲಕ ಆಸ್ಕರ್ ಗೆ ನಾಮ ನಿರ್ದೇಶನಗೊಂಡಿರುವ ಬಗ್ಗೆ ತಿಳಿಸಿದೆ.
ರೊಸಾರಿಯೊ ದಾವೂಸನ್ , ರೆಬಲ್ ವಿಲ್ಸನ್ , ಮೈಕೇಲ್ ಯೇ ಮತ್ತು ಮೈಕೇಲ್ ರೊಡ್ರಿಗಜ್ ಹೆಸರು ಕೂಡ ನಾಮನಿರ್ದೇಶನಗೊಂಡಿದೆ.