No menu items!
24.9 C
Munich
Saturday, May 23, 2026

ಬಿಗ್ ಬಾಸ್ ಮನೆಯಿಂದ ಹೊರ ಬರಲಿದ್ದಾರೆ ಸಮೀರ್ ಆಚಾರ್ಯ…!?

Must read

ಕನ್ನಡ ಬಿಗ್ ಬಾಸ್ ಸೀಸನ್ 5 ರ ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಇವತ್ತು ಸಮೀರ್ ಆಚಾರ್ಯ ಮನೆಯಿಂದ ಹೊರಬರಲಿದ್ದಾರೆ ಎಂದು ತಿಳಿದು ಬಂದಿದೆ.


ಸಮೀರ್ ಪ್ರಬಲ ಸ್ಪರ್ಧಿಯಾಗಿದ್ದರು.‌ಇವತ್ತು ಸಮೀರ್ ಆಚಾರ್ಯ ಮನೆಯಿಂದ ಹೊರಬರುತ್ತಿದ್ದು ಕುತೂಹಲ‌ ಹೆಚ್ಚಿದೆ. ಚಂದನ್ ಶೆಟ್ಟಿ ,‌ಜಯರಾಂ ಕಾರ್ತಿಕ್, ಶ್ರುತಿ ಪ್ರಕಾಶ್, ನಿವೇದಿತಾ, ದಿವಾಕರ್ ಇವರುಗಳಲ್ಲಿ ಗೆಲ್ಲೋದು ಯಾರು ಎಂಬುದು ಕುತೂಹಲ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article