ಈ ಅಂಕಿ-ಅಂಶಗಳನ್ನು ನೋಡಿದ್ರೆ, ನಮ್ಮ ರೈತರ ಬಗ್ಗೆ ಹೆಮ್ಮೆಪಡುತ್ತೀರಿ..! ಹೆಮ್ಮೆಯಿಂದ ಹೇಳಿಕೊಳ್ಳುವೆ ನಾನೊಬ್ಬ ರೈತನ ಮಗ..!

Date:

ನಮ್ಮ ದೇಶದ ರೈತರ ಬಗ್ಗೆ ನಿಜಕ್ಕೂ ಹೆಮ್ಮೆ ಅನಿಸುತ್ತದೆ..! ನಮ್ಮ ರೈತ ಮಹಿಳೆಯರು ಮತ್ತು ಪುರುಷರು ಕಷ್ಟಪಟ್ಟು ಮಾಡೋ ಕೆಲಸವನ್ನು ಕಂಡು ಮಾತ್ರ ಹೆಮ್ಮೆ ಅನಿಸುವುದಲ್ಲ..! ಅವರ ಸಾಧನೆಯನ್ನೂ ನಾವು ಗುರುತಿಸ ಬೇಕಾಗಿದೆ..! ಅವರ ಸಾಧನೆ, ಅವರ ವಿಶ್ವಮಟ್ಟದಲ್ಲಿ ಕಂಡಿರೋ ಯಶಸ್ಸನ್ನು ಸಾರುವ ಅಂಕಿ-ಅಂಶಗಳು ಇಲ್ಲದೆ..! ಈ ಅಂಕಿ ಅಂಶಗಳನ್ನು ನೋಡಿದ್ರೆ ನಮ್ಮ ದೇಶದ ರೈತರ ಶಕ್ತಿ ಮತ್ತು ಯಶಸ್ಸಿನ ಬಗ್ಗೆ ನಿಜಕ್ಕೂ ಹೆಮ್ಮೆ ಅನಿಸುತ್ತೆ..!
ಹೀಗೆ ನಮ್ಮ ರೈತರ ಸಾಧನೆಯನ್ನು ಸಾರುವ , ಅವರ ಬಗ್ಗೆ ಹೆಮ್ಮೆ ಪಡುವಂತಹ ಅಂಕಿ ಅಂಶಗಳು ಇಲ್ಲಿವೆ..!

agriculture

ಬಾಳೆ : 27.5 ಮಿಲಿಯನ್ಗಳಷ್ಟು- ವಿಶ್ವದಲ್ಲೇ ಅತೀ ಹೆಚ್ಚು ಉತ್ಪಾದನೆ..! ಚೀನಾಕ್ಕಿಂತಲೂ 15 ಮಿಲಿಯನ್ ಟನ್ಗಳಷ್ಟು  ಹೆಚ್ಚಿನ ಉತ್ಪಾದನೆ..!

banana

ಹೂವುಗಳು : 1.7 ಮಿಲಿಯನ್ ಟನ್ಗಳಷ್ಟು- ವಿಶ್ವದ ಎರಡನೆ ಅತೀ ದೊಡ್ಡ ಉತ್ಪಾದಕ ದೇಶ

 

flowers

 

ಮಸಾಲೆ ಪದಾರ್ಥ : 1.5 ಮಿಲಿಯನ್ ಟನ್ ಗಳಷ್ಟು- ವಿಶ್ವದಲ್ಲೇ ಅತೀ ಹೆಚ್ಚು ಉತ್ಪಾದನೆ

masala

ಭತ್ತ /ಅಕ್ಕಿ 159ಮಿಲಿಯನ್ ಟನ್ ಗಳಷ್ಟು – ವಿಶ್ವದ ಎರಡನೆ ಅತೀ ದೊಡ್ಡ ಉತ್ಪಾದಕ ದೇಶ

rice

ಕಬ್ಬು : 341 ಮಿಲಿಯನ್ ಟನ್ ಗಳಷ್ಟು- ವಿಶ್ವದ ಎರಡನೆ ಅತೀ ದೊಡ್ಡ ಉತ್ಪಾದಕ ದೇಶ

sugarcane

ಟೀ : 1.2 ಮಿಲಿಯನ್ ಟನ್ ಗಳಷ್ಟು- ವಿಶ್ವದ ಎರಡನೆ ಅತೀ ದೊಡ್ಡ ಉತ್ಪಾದಕ ದೇಶ-50%ಗೂ ಹೆಚ್ಚು ಅಸ್ಸಾಂನಲ್ಲೇ ಬೆಳೆಯುತ್ತಾರೆ..!

tea

ಈ ಎಲ್ಲಾ ಅಂಶಗಳನ್ನು ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಅಂಕಿ ಅಂಶಗಳ ವಿಭಾಗದಿಂದ ಪಡೆಯಲಾಗಿದೆ.

 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ವಿಶ್ವೇಶ್ವರ ಭಟ್ ಈಗ ವಿಶ್ವಾಕ್ಷರ ಭಟ್…! ಕನ್ನಡಕ್ಕೆ ಮತ್ತೊಂದು ದಿನಪತ್ರಿಕೆ ಹಾಗೂ ನ್ಯೂಸ್ ಚ್ಯಾನಲ್..!

ಚೆನ್ನೈನ 120 ರೂಪಾಯಿಗೂ, ಬೆಂಗಳೂರಿನ 480 ರೂಪಾಯಿಗೂ ಅಜಗಜಾಂತರ ವ್ಯತ್ಯಾಸ..!

ಮದುವೆಗೆ ಜಾಸ್ತಿ ಜನಕ್ಕೆ ಕರೆದರೆ ದಂಡ..! ಅದ್ದೂರಿ ಮದುವೆ ನಿಯಂತ್ರಣ ಕಾಯ್ದೆಯನ್ನು ಖಾಸಗಿಯಾಗಿ ವಿಧಾನ ಸಭೆಯಲ್ಲಿ ಮಂಡಿಸಿದ್ದಾರೆ.

ಈ ದೆಹಲಿ ಹುಡುಗನಿಗೆ ಗೂಗಲ್ ಕೊಟ್ಟ ಸಂಬಳ ಎಷ್ಟು ಗೊತ್ತಾ..? ಇದು ಕೋಟಿ ಸಂಬಳದ ಕಕ್ಕರ್ ಕಥೆ..!

ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!

ಕನ್ನಡಿಗರು ನೋಡಲೇಬೇಕಾದ ಕಿರುಚಿತ್ರ `ಪ್ರೆಸೆಂಟ್ ಸಾರ್’ ಕನ್ನಡದ ಶಾಲೆಗಳ ಪರಿಸ್ಥಿತಿ ಏನಾಗಿದೆ ಅಂತ ನೀವೇ ನೋಡಿ..!

ನಾನು ಹೆಮ್ಮೆಯ ಕನ್ನಡಿಗ ತಂಡ ನಮ್ಮ ಮೆಟ್ರೋಗೆ ಶಂಕರ್ ನಾಗ್ ರವರ ಹೆಸರಿಡಬೇಕೆಂದು ಪಿಟಿಷನ್ ಶುರು ಮಾಡಿದೆ..!

ಈ ಗ್ರಾಮ ಇಡೀ ಜಗತ್ತಿಗೇ ಮಾದರಿ..! ಹೆಣ್ಣನ್ನು ದ್ವೇಷಿಸುವವರು ಇದನ್ನು ಓದಲೇಬೇಕು..!

ವರುಣರಾಯ ನಿಲ್ಲಿಸು ನಿನ್ನ ಆರ್ಭಟವ..! ತಮಿಳುನಾಡಿನ ಪರಿಸ್ಥಿತಿ ಹೇಗಿದೆ ಅಂತ ನೀವೆ ನೋಡಿ..!

ಅವನಿಗೆ ಉಗ್ರನೆಂಬ ಹಣೆಪಟ್ಟಿ ಕಟ್ಟುತ್ತಿದ್ದರು..! ಟೈಮ್ ಸರಿ ಇಲ್ಲ ಅಂದ್ರೆ ಅಷ್ಟೇ….

ಬಿಗ್ ಬಾಸ್ ಮನೆಯಿಂದ ಹೊರಬಂದ ವೆಂಕಟ್ ಏನಂದ್ರು ಗೊತ್ತಾ..?!

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...