ವಿದೇಶದಲ್ಲಿ ಹೊಸ ವರ್ಷ ಎಂಜಾಯ್ ಮಾಡುತ್ತಿರುವ ಅಪ್ಪು ವೀಡಿಯೋ ವೈರಲ್..
ಅಪ್ಪುಅಭಿನಯದ ನಟಸರ್ವಾಭೌಮ ಚಿತ್ರದ ಓಪನ್ ದಿ ಬಾಟಲ್ ಹಾಡವೊಂದು ವೈರಲ್ ಆಗಿದೆ, ಮತ್ತೊಂದೆಡೆ ಅಪ್ಪು ವಿದೇಶದಲ್ಲಿ ಸ್ನೇಹಿತರೊಂದಿಗೆ ಎಂಜಾಯ್ ಮಾಡುತ್ತಿರುವ ವೀಡಿಯೋ ವೈರಲ್ ಆಗಿದೆ. ಇತ್ತೀಚಿಗೆ ಸ್ನೇಹಿತರೊಂದಿಗೆ ಅಪ್ಪು ವಿದೇಶಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿ ಭೇಟಿ ನೀಡಿದ ಸ್ಥಳಗಳ ಕುರಿತು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಅಪ್ಪು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಫೋಟೋ ಹಾಗೂ ವೀಡಿಯೋ ವೈರಲ್ ಆಗಿದೆ. ಅಷ್ಟೆಲ್ಲ ಮತ್ತಷ್ಟು ವೀಡಿಯೋಗಳನ್ನು ನಿಮ್ಮ ಹತ್ತಿರ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ. ಅಲ್ಲದೆ ಫೋಟೋಗ್ರಾಫರ್ ಚಂದನ್ ಕೂಡ ಮತ್ತಷ್ಟು ಸೆರೆ ಮಾಡಿರುವ ವೀಡಿಯೋ ಹಾಕಿದ್ದಾರೆ. ವೀಡಿಯೋ ನೋಡಿ..






