300+ ನಾಯಿಗಳನ್ನು ಸಾಕುತ್ತಿರುವ ಮಹಾತಾಯಿ.

Date:

ಮನುಷ್ಯತ್ವ ಅಂದ್ರೆ ಇದೇ ರೀ.. ಯಾರೇ ಕಷ್ಟದಲ್ಲಿದ್ದರೂ ಅವರಿಗಾಗಿ ಸ್ಪಂದಿಸುವುದೇ ಮನುಷ್ಯನ ಮನಸ್ಸು. ಅದಕ್ಕೆ ಸಾಕ್ಷಿ ಎಂಬಂತೆ ಪ್ರತಿಮಾ ದೇವಿ ಎಂಬ ಚಿಂದಿ ಆಯುವ ಮಹಿಳೆ ಸುಮಾರು 300ಕ್ಕೂ ಹೆಚ್ಚು ನಾಯಿಗಳನ್ನು ಸಾಕಿದ್ದಾರೆ. ಅವುಗಳಿಗೆ ಪ್ರತಿದಿನ 10 ಲೀಟರ್ಗೂ ಹೆಚ್ಚು ಹಾಲು, 5 ಕೆಜಿಗೂ ಹೆಚ್ಚು ಬ್ರೇಡ್ ತಿನ್ನಿಸುತ್ತಾಳೆ. ಇದಕ್ಕಾಗಿ ಪ್ರತಿಮಾ ದೇವಿಗೆ ಚಿನ್ನದ ಪದಕವನ್ನೂ ನೀಡಿ ಗೌರವಿಸಲಾಗಿತ್ತು. ಆದರೆ ಆಕೆಯ ಮಗ ಅದನ್ನೂ ಕದ್ದೊಯ್ದ. ಈಕೆಯ ಜೊತೆ ಇರುವ ನಾಯಿಗಳ ಕಾಟದಿಂದಾಗಿ ಈಕೆಯನ್ನು ಸುತ್ತಮುತ್ತಲಿನ ಜನರು ಊರಿಂದ ಹೊರಕ್ಕೆ ದೂಡಿದ್ದಾರೆ. ಆದರೂ ಪ್ರತಿ ದಿನ ನಾಯಿಗಳಿಗೆ ಕಮ್ಮಿಯಾಗದಂತೆ ಟೈಮ್ ಟೈಮಿಗೆ ಆಹಾರ ಒದಗಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಇದೇ ಅಲ್ವೇ ಮನುಷ್ಯತ್ವ ಅಂದ್ರೆ.

Video :

Share post:

Subscribe

spot_imgspot_img

Popular

More like this
Related

ನಿಷ್ಠೆಯಿಂದ ಕೆಲಸ ಮಾಡಿದರೆ ಅಧಿಕಾರ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ: ಲಕ್ಷ್ಮೀ ಹೆಬ್ಬಾಳಕರ್

ನಿಷ್ಠೆಯಿಂದ ಕೆಲಸ ಮಾಡಿದರೆ ಅಧಿಕಾರ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ: ಲಕ್ಷ್ಮೀ ಹೆಬ್ಬಾಳಕರ್ ಬೆಂಗಳೂರು:...

ಅಂಬೇಡ್ಕರ್ ಫೋಟೋಗೆ ಅವಮಾನ ಆರೋಪ: ಬಾನು ಮುಷ್ತಾಕ್ ವಿರುದ್ಧ ಕ್ರಮಕ್ಕೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

ಅಂಬೇಡ್ಕರ್ ಫೋಟೋಗೆ ಅವಮಾನ ಆರೋಪ: ಬಾನು ಮುಷ್ತಾಕ್ ವಿರುದ್ಧ ಕ್ರಮಕ್ಕೆ ಛಲವಾದಿ...

ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ: ಇಂಧನ ಟ್ಯಾಂಕ್‌ಗೆ ಬೆಂಕಿ, ವಿಮಾನ ಹಾರಾಟ ತಾತ್ಕಾಲಿಕ ಸ್ಥಗಿತ

ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ: ಇಂಧನ ಟ್ಯಾಂಕ್‌ಗೆ ಬೆಂಕಿ,...

ಎಳೆಯ ಮಕ್ಕಳಿಗೆ ಡ್ರ್ಯಾಗನ್ ಫ್ರೂಟ್ ನೀಡಬಹುದೇ? ಇಲ್ಲಿದೆ ಮಾಹಿತಿ

ಎಳೆಯ ಮಕ್ಕಳಿಗೆ ಡ್ರ್ಯಾಗನ್ ಫ್ರೂಟ್ ನೀಡಬಹುದೇ? ಇಲ್ಲಿದೆ ಮಾಹಿತಿ ಮಕ್ಕಳು ಆರೋಗ್ಯವಾಗಿಯೂ ಸದೃಢವಾಗಿಯೂ...