ರಾಗಿಣಿಗೆ ವಿದೇಶದಿಂದ ಬಂತು ವಿಶೇಷ ಉಡುಗೊರೆ…! ಗಿಫ್ಟ್ ಕಳುಹಿಸಿದ್ದು ಯಾರು ಗೊತ್ತಾ?

admin
0 Min Read

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅವರಿಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 28ನೇ ವರ್ಷಕ್ಕೆ ಕಾಲಿಟ್ಟ ರಾಗಿಣಿಗೆ ವಿದೇಶದಿಂದ ಗಿಫ್ಟ್ ಬಂದಿದೆ. ಇದನ್ನು ಕಳುಹಿಸಿಕೊಟ್ಟೋರು ಅವರ ಸಹೋದರ.


ರಾಗಿಣಿ ಅವರಿಗೆ ಸಹೋದರ ರುದ್ರಾಕ್ಷ್ ದ್ವಿವೇದಿ ರಾಗಿಣಿ ಅವರಿಗೆ ಇಷ್ಟವಾದವನ್ನೆಲ್ಲಾ ಉಡುಗೊರೆ ರೂಪದಲ್ಲಿ ಕಳುಹಿಸಿಕೊಟ್ಟಿದ್ದಾರೆ. ಸುಮಾರು 5 ಅಡಿ ಎತ್ತರದ ಟೆಡ್ಡಿ ಬೇರ್ , ಶಾರ್ಕ್ ಸೂಟ್ ಅನ್ನು ಕಳುಹಿಸಿದ್ದಾರೆ.
ಸಹೋದರನಿಂದ ಪಡೆದ ಉಡುಗೊರೆಗಳನ್ನು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿ ಸಂಭ್ರಮಿಸಿದ್ದಾರೆ ರಾಗಿಣಿ.

 

Share This Article
Leave a Comment