ಕನ್ನಡಿಗರ ಆರಾಧ್ಯ ದೈವ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ‘ಮಹಾ’ ಮಕ್ಕಳಿಗೆ ಪಾಠವಾಗಿದ್ದಾರೆ..! ಯಾವಗ ನೋಡಿದ್ರೂ ಒಂದಲ್ಲ ಒಂದು ಖ್ಯಾತೆ ತೆಗೆಯುವ ಮಹಾರಾಷ್ಟ್ರ ಸರಕಾರ ಇದೀಗ ಕನ್ನಡಿಗರ ಗಮನ ಸೆಳೆದಿದೆ..! ಅದಕ್ಕೆ ಕಾರಣ ಅಣ್ಣವ್ರು..!
ಹೌದು, ಡಾ. ರಾಜ್ ಕುಮಾರ್ ಅವರ ಜೀವನ ಚರಿತ್ರೆಯನ್ನು ಮಹಾರಷ್ಟದ ಪ್ರೌಢಶಾಲಾ ಪಠ್ಯದಲ್ಲಿ ಅಳವಡಿಸಿದ್ದಾರೆ.
ಅಲ್ಲಿನ ಪಠ್ಯ ಪುಸ್ತಕ ನಿರ್ಮಿತಿ ಮತ್ತು ಅಭ್ಯಾಸ ಕ್ರಮ ಸಂಶೋಧನ ಮಂಡಳಿ 2008 -2009ರಲ್ಲಿಯೇ 8ನೇ ತರಗತಿಯ ಪಠ್ಯದಲ್ಲಿ ವರನಟ ಡಾ.ರಾಜ್ ಅವರ ಜೀವನ ಚರಿತ್ರೆಯನ್ನು ಅಳವಡಿಸಿದೆ..!
‘ನಟ ಸಾರ್ವಭೌಮ’ ಎಂಬ ಪಾಠದಲ್ಲಿ ರಾಜ್ ಅವರ ಹುಟ್ಟು, ಬೆಳವಣಿಗೆ, ಸಾಧನೆ, ಪ್ರಶಸ್ತಿ ಪಡೆದ ಸಿನಿಮಾಗಳು, ಅವರಿಗೆ ಸಂದ ಪ್ರಶಸ್ತಿಗಳು ಸೇರಿದಂತೆ ಹಲವಾರು ವಿಷಯಗಳನ್ನು 5 ಪುಟದ ಪಾಠದಲ್ಲಿ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಅಳವಡಿಸಿದ್ದಾರೆ..ನಮ್ಮ ಕರ್ನಾಟಕದಲ್ಲೇಕೆ ಇನ್ನೂ ಅಳವಡಿಸಿಲ್ಲ? ನಾಚಿಕೆ ಆಗಬಾರದೆ? ಮೇರು ನಟ ರಾಜ್ ರ ಸಾಧನೆಯನ್ನು ಕರ್ನಾಟಕದಲ್ಲಿ ಪಠ್ಯಕ್ಕೆ ಸೇರಿಸಿಲ್ಲ ಅಂತಾದರೆ?
POPULAR STORIES :
ಸಲ್ಲು ವೆಡ್ಸ್ ಲೂಲಿಯಾ… ಕೊಹ್ಲಿ ವೆಡ್ಸ್ ಅನುಷ್ಕಾ….! ಇದಕ್ಕೆಲ್ಲಾ ಕಾರಣ ಸುಲ್ತಾನ್ ಚಿತ್ರ
ಮನೆ ಮನೆಗೆ ಚಿಕನ್ ಮಾರುತ್ತಿದ್ದ ಕೆಎಫ್‍ಸಿ ಮಾಲೀಕ..!
ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??
ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!