ರಾಜ್ ಕುಮಾರ್ ಓದಿದ್ದು 3ನೇ ತರಗತಿ ಮಾತ್ರ. ಅದೆಷ್ಟು ಸೊಗಸಾಗಿ ಕನ್ನಡ ಮಾತನಾಡುತ್ತಿದ್ದರೆಂದರೇ ಒಬ್ಬ ಅಚ್ಚ ಕನ್ನಡದ ಮೇಷ್ಟ್ರಿಗೆ ಇರುವ ಎಲ್ಲಾ ಕ್ವಾಲಿಟಿಗಳು ಅವರಲ್ಲಿತ್ತು. ಅವರ್ಯಾವತ್ತು ನಟನಾ ತರಬೇತಿ ಶಾಲೆಗೆ ಹೋದವರಲ್ಲ. ಕೋರ್ಸ್, ಟ್ಯೂಷನ್ನು ಅವರಿಗೆ ಗೊತ್ತೇ ಇರಲಿಲ್ಲ. ಅವರು ಅಪ್ಪಟ್ಟ ರಂಗಭೂಮಿಯ ಕೂಸು. ಅಪ್ಪನ ಗರಡಿಯಲ್ಲಿ ಪಳಗಿದ ಶಿಲೆ. ಆ ಕಾರಣದಿಂದ ಅವರು ಚಿತ್ರರಂಗದಲ್ಲಿ ಅದ್ವಿತೀಯರಾಗಿ ಮೆರೆದರು. ಒಂದೊಮ್ಮೆ ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ರಾಜ್ ಕುಮಾರ್ ಕೈ ಹಿಡಿದು, `ಒಂದು ವೇಳೆ ನೀವು ಹಿಂದಿ ಚಿತ್ರರಂಗಕ್ಕೆ ಬಂದಿದ್ರೆ ನಾವೆಲ್ಲ ನಿರುದ್ಯೋಗಿಗಳಾಗುತ್ತಿದ್ವಿ’ ಎಂದಿದ್ದರಂತೆ. ಅದೊಮ್ಮೆ ಇದೇ ಅಮಿತಾಬ್ ಬಚ್ಚನ್ ಹಾಗು ಸಂಜೀವ್ ಕುಮಾರ್ ಏರ್ಪಡಿಸಿದ್ದ ಔತಣಕೂಟಕ್ಕೆ ಡಾ. ರಾಜ್ ಕುಮಾರ್ ಅಥಿತಿಯಾಗಿ ಹೋಗಿದ್ದರು. ಅದೇ ಕಾರ್ಯಕ್ರಮಕ್ಕೆ ಆ ಕಾಲದ ಹಿಂದಿ ಚಿತ್ರರಂಗದ ಮೇರು ನಟ ದಿಲೀಪ್ ಕುಮಾರ್ ಬಂದಿದ್ದರು. ಔಪಚಾರಿಕ ಮಾತುಕತೆಯ ವೇಳೆ ದಿಲೀಪ್ ಕುಮಾರ್, `ನಾವೆಲ್ಲ ಒಳ್ಳೆ ನಟರು, ಆದರೆ ಐತಿಹಾಸಿಯ ಪೌರಾಣಿಕ, ಸಾಮಾಜಿಕ- ಎಲ್ಲಾ ಸ್ತರಗಳಲ್ಲೂ ಅದ್ಭುತವಾಗಿ ಅಭಿನಯಿಸುವ ನೀವು ನಮ್ಮೆಲ್ಲರಿಗಿಂತ ಶ್ರೇಷ್ಟರು’ ಎಂದು ಹೇಳಿದ್ದರಂತೆ.read full story
POPULAR STORIES :
ಸಂಸ್ಕಾರವಿಲ್ಲದ ಶಿಕ್ಷಣದಿಂದ ಸಮಾಜೋದ್ಧಾರ ಸಾಧ್ಯವೇ..?
`ಅಣ್ಣಾ, ಒಂದು ಸಾರಿ ಹುಟ್ಟಿ ಬಾ.. ಪ್ಲೀಜ್..!!!’ `ನಾನು ಸತ್ತ ಮೇಲೆ ಸುಟ್ಟು, ಬೆಳೆ ಬೆಳೆಯೋ ಜಾಗ ಹಾಳು ಮಾಡಬೇಡಿ..?
ಭಾರತದ ಮೇಲೆ ಪಾಕಿಸ್ತಾನವನ್ನು ಛೂ ಬಿಟ್ಟಿರೋದು ಚೀನಾ..!!? ಚೀನಾ, ಭಾರತ, ಜಪಾನ್- ಇವರಲ್ಲಿ ಯಾರು ಬಲಿಷ್ಠರು..!?
ಕಥೆಗಾರ `ಪ್ಲೀನಿ’ ಸೃಷ್ಟಿಸಿದ ದೆವ್ವಗಳ ಜಗತ್ತು..!! `ಭೂತವಿಲ್ಲ… ಪಿಶಾಚಿಯಿಲ್ಲ..!!’
ನೋ ಮೊಹಮ್ಮದ್.. ನೋ ಮೆಕ್ಕಾ..!! ಲೋಗೊವೇ ಲೋಕಾ..!!?
ನೀವು ಸಾಹಸಪ್ರಿಯರಾ..? ಧಮ್ ಇದ್ರೇ ಟ್ರೈ ಮಾಡಿ..!?
9,50,00,000 ಬೆಲೆಯ ಆ್ಯಪ್ ನ 4 ನಿಮಿಷದಲ್ಲಿ ಅಭಿವೃದ್ಧಿ ಪಡಿಸಿದ ಭಾರತೀಯ..!