ಬೆತ್ತಲಾಗಿ ಮದುವೆಯಾಗ್ತಿದ್ದಾರೆ ರಾಖಿ ಸಾವಂತ್..!! ಇದಕ್ಕೆ‌ ಕಾರಣವೇನು ಗೊತ್ತಾ..?

Date:

ಬೆತ್ತಲಾಗಿ ಮದುವೆಯಾಗ್ತಿದ್ದಾರೆ ರಾಖಿ ಸಾವಂತ್..!! ಇದಕ್ಕೆ‌ ಕಾರಣವೇನು ಗೊತ್ತಾ..?

ರಾಖಿ ಸವಾಂತ್ ತನ್ನ ಸಿನಿಮಾಗಳಿಂದ ಅದೆಷ್ಟು ಫೇಮಸ್ ಆದ್ರೋ ಗೊತ್ತಿಲ್ಲ.. ಆದರೆ ತಾನು ಕೊಡುವ ಸ್ಟೇಟ್ಮೆಂಟ್ ಮೂಲಕ ಎಲ್ಲರ ಗಮನವನ್ನ ತನ್ನತ್ತ ಸೆಳೆಯುತ್ತಿದ್ದ ರಾಖಿ ಈಗ ಶಾದಿ ಆಗೋಕೆ‌ ರೆಡಿಯಾಗಿದ್ದಾರೆ.. ಈಕೆಯ ಮದುವೆ ಮ್ಯಾಟರ್ ಕೂಡ ದೊಡ್ಡ ಮಟ್ಟಿಗೆ ಸುದ್ದಿಯಾಗ್ತಿದೆ.. ಮದುವೆಗು ಮೊದಲೆ ವರ್ಜಿನಿಟಿ ಟೆಸ್ಟ್ ಮಾಡಿಸಿಕೊಂಡು ಸರ್ಟಿಫಿಕೇಟ್ ಪೋಸ್ಟ್ ಮಾಡಿದ್ದ ಈ ಜೋಡಿ, ಈಗ ತಮ್ಮ ಮದುವೆಯ ವಿಚಾರವಾಗಿಯು ಸುದ್ದಿಯಲ್ಲಿದ್ದಾರೆ..

ಬೆತ್ತಲೆ ಮದುವೆಯಾಗೋಕೆ ರೆಡಿಯಾದ ಜೋಡಿ..

ಹೌದು ರೀ ಇದು ನಿಜ್ವಾಗು ನಿಜಾನೆ.. ಈಕೆಯ ಭಾವಿ ಪತಿರಾಯ ಇಬ್ಬರು ಬೆತ್ತಲಾಗಿ ಮದುವೆ ಆಗೋಣ ಎಂದಿದ್ದಾನಂತೆ.. ಇದಕ್ಕೆ ರಾಖಿ ಕೂಡ ಅಸ್ತು ಎಂದಿದ್ದು, ಇದಕ್ಕೆ ಈಕೆಯ ಭಾವಿ ಪತಿ ದೀಪಕ್ ಕಲಾಲ್ ಫುಲ್ ಖುಷಿಯಾಗಿ, ನನಗೆ ಈ ವಿಚಾರದಲ್ಲಿ ಸಪೋರ್ಟ್ ಮಾಡಿದ ನನ್ನ ಬೇಬಿಗೆ ರಾಖಿಗೆ ಥ್ಯಾಂಕ್ ಅಂದಿದ್ದಾರೆ..

ಅಂದಹಾಗೆ ಈ ಬೆತ್ತಲೆ ಮದುವೆ ಯಾಕೆ..?

ಇಲ್ಲೆ‌ ಇರೋದು ವಿಚಾರ.. ಹೀಗೆ ಮದುವೆಯಾದ್ರೆ, ಬಟ್ಟೆಗೆ ಖರ್ಚು ಮಾಡೋದು ತಪ್ಪುತ್ತಂತೆ.. ಮದುವೆಗೆ ದುಂದುವೆಚ್ಚ ಮಾಡದೆ, ಇಲ್ಲಿ ಉಳಿಸುವ ಹಣವನ್ನ ಕಾಂಬೋಡಿಯಾ,ಲಾಸ್ ಏಂಜೇಲಿಸ್ ನಲ್ಲಿನ ಬಡವರಿಗೆ ನೀಡುತ್ತಾರಂತೆ.. ಇದಕ್ಕೆ ಈ ಇಬ್ಬರು ಒಪ್ಪಿಕೊಂಡಿದ್ದು, ಇದೇ ಡಿಸಂಬರ್ 31ಕ್ಕೆ ಅಮೆರಿಕಾದ ಲಾಸ್ ಏಂಜೇಲಿಸ್ ನಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ..

 

Share post:

Subscribe

spot_imgspot_img

Popular

More like this
Related

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ಬಿಜೆಪಿಯವರಿಗೆ...

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...