ಡಿಸೆಂಬರ್ 1ರಂದು ಬಹನಿರೀಕ್ಷಿತ ಬಾಲಿವುಡ್ ಸಿನಿಮಾ ‘ಪದ್ಮಾವತಿ’ ತೆರೆಕಾಣಲಿದೆ. ಆದರೆ, ಈ ಸಿನಿಮಾದಲ್ಲಿ ಅಲ್ಲಾವುದ್ಧೀನ್ ಖಿಲ್ಜಿಯಾಗಿ ಅಭಿಮಯಿಸಿರುವ ರಣವೀರ್ ಸಿಂಗ್ ಮನೋವೈದ್ಯರ ಮೊರಹೋಗಬೇಕಾಗಿದೆ.
ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದರು. ಧೀರ್ಘಕಾಲ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ತಲ್ಲೀನರಾಗಿದ್ದರಿಂದ ಖಿಲ್ಜಿಯಂತೆಯೇ ಆಗ್ಬಿಟ್ಟಿದ್ದಾರಂತೆ..!! ಅದಕ್ಕಾಗಿ ಈಗ ಮನೋವೈದ್ಯರಿಂದ ಚಿಕಿತ್ಸೆ ಪಡೀತ್ತಿದ್ದಾರೆ.