ಐಶ್ ಮೇಲೆ ಅಭಿ ಗುರ್ರ್ ಅಂದಿದ್ದು ಇದಕ್ಕಾ… ?

Date:

ಬಾಲಿವುಡ್ ನಲ್ಲಿ ಲಿಪ್ ಲಾಕ್ ಸೀನ್ ಗಳ ಟ್ರೆಂಡ್ ಕ್ರಿಯೇಟ್ ಆಗಿದೆ. ಅದ್ರಲ್ಲೂ ಇತ್ತೀಚೆಗೆ ರಿಲೀಸ್ ಆಗ್ತಿರೋ ಎಲ್ಲಾ ಚಿತ್ರಗಳಲ್ಲೂ ಇಂತದ್ದೊಂದು ಸೀನ್ ಗ್ಯಾರಂಟಿ ಅನ್ನೋ ಹಾಗೆ ಆಗೋಗಿದೆ. ಇದಕ್ಕೆ ಕರಣ್‌ ಜೋಹರ್‌ ನಿರ್ದೇಶನದ ಯೇ ದಿಲ್ ಹೈ ಮುಶ್ಕಿಲ್ ಚಿತ್ರ ಕೂಡ ಹೊರತಾಗಿಲ್ಲ. ಇಂತಹ ಒಂದು ದೃಶ್ಯದಲ್ಲಿ ನಾಯಕ ರಣಬೀರ್‌ ಕಪೂರ್‌ ಮತ್ತು ನಾಯಕಿ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಕಾಣಿಸಿಕೊಳ್ಳಬೇಕಿತ್ತು. ಮೊದಮೊದಲು ಇದಕ್ಕೆಲ್ಲ ಓಕೆ ಅಂದಿದ್ದ ಐಶ್‌ ಈಗ ಅದ್ಯಾಕೋ ಆಗೋದೆ ಇಲ್ಲಾ, ನೋ ಛಾನ್ಸ್ ಅಂತಿದ್ದಾರಂತೆ.

ಬಚ್ಚನ್ ಸೊಸೆಯ ಈ ನಿರ್ಧಾರದಿಂದ ಸಿಕ್ಕಾಪಟ್ಟೆ ಡಿಸಪಾಯಿಂಟ್ ಆಗಿರೋ ರೊಮ್ಯಾಂಟಿಕ್ ನಿರ್ದೇಶಕ ಕರಣ್‌ ಜೋಹರ್‌ ಸಕತ್ತಾಗಿರೋ ಉಪಾಯವನ್ನೇ ಮಾಡಿದ್ದಾರೆ. ಅದೇನಪ್ಪಾ ಅಂದ್ರೆ ಲಿಪ್ ಲಾಕ್ ಮಾಡ್ದೆ ಹೋದ್ರೆ ಏನಂತೆ ಒಬ್ಬರಿಗೊಬ್ಬರು ರೋಮ್ಯಾಂಟಿಕ್‌ ಆಗಿ ಚಾಕ್‌ಲೇಟ್‌ ತಿನ್ನುವ ದೃಶ್ಯವನ್ನ ಕ್ರಿಯೇಟ್‌ ಮಾಡಿದರಂತೆ. ಅದಕ್ಕೆ ಹೇಳೋದು ಕ್ರಿಯೇಟಿವಿಟಿ ಅನ್ನೋದು ಇದ್ರೆ ಯಾವ ಸೀನ್ ಅನ್ನ ಹೇಗ್ ಬೇಕಾದ್ರು ತೋರಿಸಬಹುದು ಅಂತ.

ಆದ್ರೆ ಮೊದಮೊದಲು ಲಿಪ್ ಲಾಕ್ ಗೆ ಒಪ್ಪಿದ್ದ ಐಶ್ ಈಗ ನೋ ಅಂತ ಹೇಳ್ತಿರೋದ್ಯಾಕೆ. ಹಾಗೆ ನೋಡಿದ್ರೆ ಲಿಪ್ ಲಾಕ್ ಸೀನ್ ಗಳಲ್ಲಿ ಈ ಮೊದಲು ಐಶ್ ಕಾಣಿಸಿಕೊಂಡಿದ್ದಾರೆ. ಹಸಿ ಬಿಸಿ ದೃಶ್ಯಗಳಲ್ಲು ಅಭಿನಯಿಸಿ ಸೈ ಅನಿಸಿಕೊಂಡಿದ್ದಾರೆ. ಆದ್ರೆ ಈಗ ಐಸು ಮೇಡಂ ರಣಬೀರ್ ಜೊತೆ ಲಿಪ್ ಲಾಕ್ ಗೆ ನೋ ಅಂದಿದ್ದಕ್ಕೂ ಮೊನ್ನೆ ಮೊನ್ನೆ ಕಾರ್ಯಕ್ರಮವೊಂದರಲ್ಲಿ ಅಭಿಷೇಕ್ ಬಚ್ಚನ್ ಐಶ್ ಬೇಬಿ ಮೇಲೆ ಗುರ್ರ್ ಅಂದಿದ್ದಕ್ಕೆ ಏನಾದ್ರು ಕನೆಕ್ಷನ್ ಇದ್ಯಾ ಅಂತ…?

https://youtu.be/jMBujfwzhWs?t=1m9s

  • ಶ್ರೀ

POPULAR  STORIES :

ಚೀನಾ-ಪಾಕ್ ಗೆ ಖಡಕ್ಕು ಸಂದೇಶ..! ನರೇಂದ್ರ ಮೋದಿ ಗೇಮ್ ಸ್ಟಾರ್ಟ್..!

ಹುಚ್ಚ ವೆಂಕಟ್ ಗೆ ಮಡಿಕೇರಿಯಲ್ಲಿ ಸಿಕ್ಕಳು ಹುಡುಗಿ..! `ಕೋಟಿ’ ಬೇಕಾದರೂ ಖರ್ಚಾಗಲಿ ಎಂದರಂತೆ..!?

ಆಕ್ರಮಣಶೀಲ ಆಟಗಾರ ಕೋಹ್ಲಿ `ಪೇಂಟಿಂಗ್’ ಮೂಲಕ ಎಲ್ಲರನ್ನೂ ನಗಿಸಬಲ್ಲ!

ಅಜರ್ ಯಾಕೆ ತನ್ನ ಕಾಲರ್ ನ ಮೇಲಕ್ಕೆತ್ತಿ ಆಟವಾಡ್ತಿದ್ರು ಗೊತ್ತಾ..?

2012 ಕಟ್ಟುಕಥೆ..! 2050 ಅಸಲಿ ಕಥೆ..! ನಡುಗಿಸುತ್ತದೆ ಈ ವರದಿ..!

ಹುಲಿದೈವ ಸ್ಪರ್ಶಿಸಿದ್ರೆ ಸಾವು ಖಚಿತ….!

400 ವರ್ಷಗಳ ಹಿಂದಿನ ಶವಗಳು ಕೊಳೆತಿಲ್ಲ..! ಈ ಗುಹೆ ಪ್ರವೇಶಿಸುವುದಕ್ಕೆ ಎಂಟೆದೆ ಬೇಕು..!?

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...