ಕೊನೆಗೂ ಈಡೇರಿಬಿಡ್ತು ರಾಕಿಂಗ್ ಸ್ಟಾರ್ ಆಸೆ.. ಹೆಣ್ಣು ಮಗುವಿಗೆ ಜನ್ಮ ನೀಡಿದ ರಾಧಿಕ ಪಂಡಿತ್..

Date:

ರಾಕಿಂಗ್ ಸ್ಟಾರ್ ಯಶ್ ದಂಪತಿಗೆ‌ ಇಂದು ಮರೆಯಲಾಗದ ದಿನವಾಗಿ ಬದಲಾಗಿದೆ.. ಕಾರಣ ಇಂದು ಬೆಳಗ್ಗೆ 6.10ರ ಸುಮಾರಿಗೆ ರಾಧಿಕ ಪಂಡಿತ್ ಹೆಣ್ಣುಮಗುವಿಗೆ ಜನ್ಮ‌ನೀಡಿದ್ದಾರೆ.. ಈ ಮೂಲಕ ರಾಕಿಂಗ್ ಸ್ಟಾರ್ ಯಶ್ ಗೆ ಮತ್ತೆ ಡಿಸಂಬರ್ ಲಕ್ಕಿ ಮಂಥ್ ಅನ್ನೋದು ಪ್ರೂವ್ ಆಗಿದೆ..ತಾಯಿಮಗು ಆರೋಗ್ಯವಾಗಿದ್ದು ಯಶ್ ಹಾಗೆ ರಾಧಿಕ ಬಾಳಿಗೆ ಹೊಸ ಅತಿಥಿಯ ಆಗಮನ ಇವರ ಅಭಿಮಾನಿಗಳ ಮೊಗದಲ್ಲು ಸಂತಸವನ್ನ ಹೆಚ್ಚು ಮಾಡಿದೆ.. ಈ ಹಿಂದೆ ರಾಧಿಕ ಪಂಡಿತ್ ತಮಗೆ ಗಂಡುಮಗು ಬೇಕೆಂದು, ಯಶ್ ಹೆಣ್ಣು ಮಗು ಬೇಕೆಂದು ಹೇಳಿಕೊಂಡಿದ್ರು.. ಸದ್ಯ ಯಶ್ ಆಸೆಯಂತೆ ಹೆಣ್ಣುಮಗು ಜನನವಾಗಿದೆ..

 

Share post:

Subscribe

spot_imgspot_img

Popular

More like this
Related

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...