ಸಿಲ್ವರ್ ಸ್ಸ್ಕ್ರೀನ್ ಮೇಲೆ ಕ್ರಿಕೆಟ್ ದಂತಕತೆಯ ಕಥೆ…ಸಚಿನ್. ಸಚಿನ್ ರಮೇಶ್ ತೆಂಡೂಲ್ಕರ್.. ಕ್ರಿಕೆಟ್ ಲೋಕದಲ್ಲಿ ಲಿಟಲ್ ಮಾಸ್ಟರ್ ಆಗಿ ಕ್ರಿಕೆಟ್ ನ ಹೊಸ ದೇವರಾಗಿ ಮೆರೆದ ಈ ಸ’ಚಿನ್ನ’ನ ಜೀವನವೆ ಈಗ ಬಾಲಿವುಡ್ ನಲ್ಲಿ ಸಿನಿಮಾವಾಗ್ತಿದೆ. ಸಚಿನ್ ಅವರ ಬಾಲ್ಯವನ್ನು ನೆನಪಿಸೋ ಕ್ರಿಕೆಟ್ ಹೇಗೆ ಬದುಕಾಯ್ತು ಅಂತಾ ಹೇಳೊಕೆ ಹೊರಟ್ಟಿದ್ದಾರೆ ನಿರ್ದೇಶಕ ಜೇಮ್ಸ್, ಸದ್ಯಕ್ಕೆ ಚಿತ್ರದ ಟೀಸರ್ ನ ರಿಲೀಸ್ ಮಾಡೋ ಮೂಲಕ ಅಭಿಮಾನಿಗಳಿಗೆ ಮತ್ತೊಮ್ಮೆ ಹುಚ್ಚೆಬ್ಬಿಸಿದ್ದಾರೆ.
ಇಲ್ಲಿದೆ ನೋಡಿ ಆ ಟೀಸರ್…
#Video :
POPULAR STORIES :
ಅಂದು ಐಐಟಿಯಿಂದ ರಿಜೆಕ್ಟ್, ಇಂದು 50 ಕೋಟಿ ವಹಿವಾಟು ಮಾಡೋ ಕಂಪನಿಗೆ ಸಿಇಓ..!
ಎಲ್ಲಾದ್ರೂ ಹುಡುಗಿ ವಿದ್ಯುತ್ ಕಂಬ ಹತ್ತೋದು ನೋಡಿದಿರಾ…? #Video
ಆಶಿತಾ-ಶಕೀಲ್ ಲವ್ ಸ್ಟೋರಿ..! ಪ್ರೇಮಕ್ಕಿಲ್ಲ ಜಾತಿ-ಧರ್ಮ..!?
ಕತ್ರೀನಾ ಕೈಫ್ ರೇಟು ಹದಿನೈದು ಕೋಟಿ..!? ದೀಪಿಕಾ, ಕಂಗನಾ ಭಯಂಕರ್ ಕಾಸ್ಟ್ಲೀ..!?
ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!
ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!
ಅಂಗವೈಕಲ್ಯ ಗೆದ್ದ ಮಹಾನ್ ಸಾಧಕ..! ಅವ್ನು ಆತ್ಮಹತ್ಯೆಗೂ ಯತ್ನಿಸಿದ್ದ..!!
ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’






