ಈಕೆಯೇ ನೋಡಿ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ…!!

Date:

ಸಿನಿಮಾ ರಂಗದಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರಿಗೆ ಸಿಗುವ ಸಂಭಾವನೆಯ ಅರ್ಧದಷ್ಟು ಭಾಗವೂ ನಾಯಕಿ ನಟಿಯರಿಗೆ ಸಿಗೋದಿಲ್ಲ ಅನ್ನೋ ಮಾತುಗಳು ಈಗಿನಿಂದಲ್ಲ, ಅದು ಹಲವಾರು ವರ್ಷಗಳಂದಲೂ ಕೇಳಿಬರುತ್ತಿದೆ. ಅದೇ ರೀತಿಯಾಗಿ ನಮ್ಮ ಸ್ಯಾಂಡಲ್‍ವುಡ್‍ನಲ್ಲಿ ನಟಿಯರಿಗೆ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ ಎಂಬ ಕೂಗೂ ಸಹ ಅಲ್ಲಲ್ಲಿ ಕೇಳಿ ಬಂದಿರುವುದು ಸಹಜವೇ ಬಿಡಿ.
ಆದ್ರೀಗ ನಮ್ಮ ಸ್ಯಾಡಲ್‍ವುಡ್‍ನಲ್ಲಿ ಬದಲಾವಣೆಯ ಮಹಾ ಪರ್ವವೇ ಶುರುವಾಗಿಬಿಟ್ಟಿದೆ. ಕನ್ನಡದ ನಟಿಯರಿಗೆ ನೀಡಿರುವ ಸಂಭಾವನೆ ಕೇಳಿದ್ರೆ ಒಂದು ಕ್ಷಣ ಧಂಗಾಗುವುದಂತೂ ಖಂಡಿತ.
ಸ್ಯಾಂಡಲ್‍ವುಡ್‍ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದು ರೆಕಾರ್ಡ್ ಮಾಡಿದ್ದವರಲ್ಲಿ ನಟಿ ರಮ್ಯಾ ಮಾತ್ರ. ಆದರೆ ಅವರಿಗೂ ಸೈಡ್ ಹೊಡದು ನಾನು ಯಾವ ನಟಿಯರಿಗೂ ಕಮ್ಮಿ ಇಲ್ಲ ಎಂದು ಬೀಗುತ್ತಿದ್ದಾಳೆ ಇಲ್ಲೋರ್ವ ನಟಿ… ಅವಳು ಯಾರು, ಅಕೆಯ ಹೆಸರೇನು..? ಯಾವ ಸಿನಿಮಾಕ್ಕೆ ಅವಳಿಗೆ ಅಷ್ಟೊಂದು ಹಣ ನೀಡಿದ್ದಾರೆ ಎಂಬ ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ…
ಗಾಂಧಿ ನಗರದಲ್ಲಿ ಇದೀಗ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಆ ನಟಿ ಬೇರ್ಯಾರೂ ಅಲ್ಲ, ನಟಿ ರಾಗಿಣಿ ತ್ರಿವೇದಿ…! ಇದು ಎಲ್ಲರಿಗೂ ಶಾಕಿಂಗ್ ನ್ಯೂಸ್ ಆದ್ರೂ ಅದೇ ಸತ್ಯ ನೋಡಿ. ಈಕೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ.. ಬರೋಬ್ಬರಿ 75 ಲಕ್ಷ ರೂಪಾಯಿ..!!
ಜೋಗಿ ಪ್ರೇಮ್ ಅಭಿನಯದ ‘ಗಾಂಧೀಗಿರಿ’ ಚಿತ್ರಕ್ಕೆ ರಾಗಿಣಿ ನಾಯಕ ನಟಿಯಾಗಿ ಆಯ್ಕೆಯಾಗಿದ್ದು, ಈ ಚಿತ್ರದ ನಿರ್ಮಾಪಕರು 75 ಲಕ್ಷ ರೂಪಾಯಿ ಸಂಭಾವನೆ ನೀಡಲು ಮುಂದಾಗಿದ್ದಾರಂತೆ… ಆ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಮೊದಲ ಕನ್ನಡದ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಂದೇ ಭಾರಿ ಅಷ್ಟೊಂದು ಸಂಭಾವನೆ ಪಡೆಯುವ ಮೂಲಕ ನಟಿ ರಮ್ಯಾಳ ಸ್ಥಾನವನ್ನು ಕಸಿದು ಆ ಸ್ಥಾನಕ್ಕೆ ನಟಿ ರಾಗಿಣಿ ಆಕ್ರಮಿಸಿದ್ದಾರೆ. ಈ ಕುರಿತು ಮಾತನಾಡಿದ ನಟಿ ರಾಗಿಣಿ ಸಂಭಾವನೆ ಪಡೆದಿರುವ ಕುರಿತು ಯಾವುದೇ ಕಮೆಂಟ್ ಹೇಳುವುದಿಲ್ಲ ಬದಲಾಗಿ ಸ್ಯಾಂಡಲ್‍ವುಡ್‍ನಲ್ಲಿ ನಟಿಯರಿಗೆ ಗೌರವ ನೀಡುತ್ತಿರುವದು ಖೂಷಿ ತಂದಿದೆ ಎಂದು ಹೇಳಿಕೊಂಡಿದ್ದಾರೆ.

Ragini Pics :

12932656_1178690508809866_8180201678362827184_n

13062014_1191930600819190_7120277328096797619_n 13599873_1240837729261810_1644544424180624752_n 13615215_1243650312313885_5524774818011328232_n 13700153_1246332282045688_5153984651643052991_n

POPULAR  STORIES :

ಅತ್ಯಾಚಾರ ಮಾಡುವ ವಿಡಿಯೋ 50-100ರೂ ಗೆ ಬಿಕರಿ…!

ವಿರಾಟ್ ಕೊಹ್ಲಿಯ ಮನೆ ನೋಡಿದ್ರೆ ನೀವು ಶಾಕ್ ಆಗ್ತೀರಾ..!

ಪಲ್ಲವಿ ನೀನು ಹೀಗೆ ಮಾಡಬಾರದಿತ್ತವ್ವ.. ಹೋಗೋದು ಹೋದಿ.. ಜೊತೆಗೆ ಎಲ್ಲರ ನೆಮ್ಮದಿನ ಕಿತ್ಕೊಂಡೋದ್ಯಲ್ಲ..?

ರಿಯಾಲಿಟಿ ಶೋನಲ್ಲಿ ಸ್ಟಂಟ್ ಮಾಡಲು ಹೋಗಿ ಎಡವಟ್ಟು – Just Miss Video

ಕುಡಿದು ಡ್ರೈವಿಂಗ್ ಮಾಡಿದ್ರೆ 10 ಸಾವಿರ ರೂ ದಂಡ..! ಹೆಲ್ಮೆಟ್ ಧರಿಸದಿದ್ರೆ ಸಾವಿರ ರೂ.ದಂಡ..!

ಸಾಮಾಜಿಕ ಜಾಲತಾಣಗಳಲ್ಲಿ ರಾಕೇಶ್ ಸಿದ್ದರಾಮಯ್ಯಗೆ ನಿಂದನೆ : ಇಬ್ಬರ ವಿರುದ್ದ ಎಫ್‍ಐಆರ್ ದಾಖಲು

ಇನ್ಮುಂದೆ ಈಮೇಲ್ ಐಡಿಗಳು ನಮ್ಮ ದೇಶೀಯ ಭಾಷೆಗಳಲ್ಲಿ..! ಕನ್ನಡದಲ್ಲೂ ಈ ಮೇಲ್ ಐಡಿ ಕ್ರಿಯೇಟ್ ಮಾಡಬಹುದಂತೆ..!!

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...