ಟ್ರಾಫಿಕ್‍ನಲ್ಲೂ ಸರಾಗವಾಗಿ ಚಲಿಸುವ ಎಲಿವೇಟೆಡ್ ಬಸ್…!

0
81

ಟ್ರಾಫಿಕ್.. ಟ್ರಾಫಿಕ್.. ಟ್ರಾಫಿಕ್.. ಇದು ದೊಡ್ಡ ದೊಡ್ಡ ನಗರಗಳಲ್ಲಿ ಕಂಡು ಬರುವ ಸರ್ವೇ ಸಾಮಾನ್ಯ ವಾದ ಒಂದು ದೊಡ್ಡ ಸಮಸ್ಯೆ.. ಟ್ರಾಫಿಕ್‍ನಿಂದ ಅದೆಷ್ಟೋ ಮಂದಿ ಬೆಂದು ಬಸವಳಿದ್ದಾರೆ. ಅದರ ಪರ್ಯಾಯ ಮಾರ್ಗಕ್ಕಾಗಿ ಹಲವಾರು ತಂತ್ರಗಳನ್ನು ನಡೆಸಿದ್ದರೂ ಇಂದಿಗೂ ಕೂಡ ಟ್ರಾಫಕ್.. ಒಂದು ದೊಡ್ಡ ಸಮಸ್ಯೆಯೇ ಕೂಡ..
ಆದರೆ ಚೀನಾದಲ್ಲಿ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಚೀನಾ ಟಿಇಬಿ-1 ಬಸ್ಸನ್ನು ರೋಡಿಗೆ ಇಳಿಸಲು ಚಿಂತಿಸುತ್ತಿದ್ದು, ಇದೀಗ ಬಸ್‍ನ ಒಳಾಂಗಣ ಚಿತ್ರಣವನ್ನು ಬಿಡುಗಡೆಗೊಳಿಸಿದೆ.
ಟಿಇಬಿ ಅಥವಾ ಟ್ರಾನ್ಸಿಟ್ ಎಲೆವೇಟೆಡ್ ಬಸ್ ಈಗ ಪರೀಕ್ಷಾರ್ಥವಾಗಿ ಯಶಸ್ವಿಗೊಂಡಿದ್ದು, ಸಧ್ಯದಲ್ಲೇ ಚೀನಾದ ದೊಡ್ಡ ದೊಡ್ಡ ನಗರಗಳಲ್ಲಿ ಇದರ ಸೇವೆ ಒದಗಲಿದೆ. ಇದೀಗ ಬಸ್‍ನ ಒಳಾಂಗಣ ಚಿತ್ರಣವನ್ನು ಚೀನಾ ಬಿಡುಗಡೆÀ ಮಾಡಿದ್ದು, ವಿಚಿತ್ರವೆಂದರೆ ಈ ಬಸ್‍ನಲ್ಲಿ ಕೂರಲು ಸುವ್ಯವಸ್ಥಿತವಾದ ಸೀಟ್ ಅಳವಡಿಸದೇ ಮೆಟ್ರೋದಂತೆ ಸೀಟ್ ವ್ಯವಸ್ಥೆ ಮಾಡಲಾಗಿದೆ. ಏಕ ಕಾಲದಲ್ಲಿ ಸುಮರು 300 ಪ್ರಯಾಣಿಕರನ್ನು ಒತ್ತೊಯ್ಯುವ ಈ ಎಲಿವೇಟೆಡ್ ಬಸ್ಸ್, ನಿಂತುಕೊಳ್ಳಲು ಹೊಂದುವಂತಹ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ.
ಬರೋಬ್ಬರಿ 16 ಅಡಿ ಎತ್ತರವಿರುವ ಈ ಬಸ್ ಸಂಪೂರ್ಣ ರಸ್ತೆಯನ್ನೇ ಆವರಿಸಿಕೊಳ್ಳುತ್ತದೆ. 26 ಅಡಿ ಅಗಲ ಹಾಗೂ 72 ಅಡಿ ಉದ್ದವಿರುವ ಈ ಬಸ್ ವಿಶ್ವದಾದ್ಯಂತ ಭಾರೀ ಸುದ್ದಿಯಲ್ಲಿದೆ. ಈಗ ಬಸ್ ಕೇವಲ ಪರೀಕ್ಷಾರ್ಥವಾಗಿ ರಸ್ತೆಗಿಳಿದಿದ್ದು, ಇದು ಸಂಪೂರ್ಣ ಯಶಸ್ವಿಯಾದಲ್ಲಿ ಬೇರೆ ಬೇರೆ ದೇಶಗಳಲ್ಲೂ ಈ ಬಸ್ ರಸ್ತೆಗಿಳಿಯುವುದಂತೂ ಖಂಡಿತ.

POPULAR  STORIES :

ಈಕೆಯೇ ನೋಡಿ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ…!!

ಅತ್ಯಾಚಾರ ಮಾಡುವ ವಿಡಿಯೋ 50-100ರೂ ಗೆ ಬಿಕರಿ…!

ವಿರಾಟ್ ಕೊಹ್ಲಿಯ ಮನೆ ನೋಡಿದ್ರೆ ನೀವು ಶಾಕ್ ಆಗ್ತೀರಾ..!

ಪಲ್ಲವಿ ನೀನು ಹೀಗೆ ಮಾಡಬಾರದಿತ್ತವ್ವ.. ಹೋಗೋದು ಹೋದಿ.. ಜೊತೆಗೆ ಎಲ್ಲರ ನೆಮ್ಮದಿನ ಕಿತ್ಕೊಂಡೋದ್ಯಲ್ಲ..?

ರಿಯಾಲಿಟಿ ಶೋನಲ್ಲಿ ಸ್ಟಂಟ್ ಮಾಡಲು ಹೋಗಿ ಎಡವಟ್ಟು – Just Miss Video

ಕುಡಿದು ಡ್ರೈವಿಂಗ್ ಮಾಡಿದ್ರೆ 10 ಸಾವಿರ ರೂ ದಂಡ..! ಹೆಲ್ಮೆಟ್ ಧರಿಸದಿದ್ರೆ ಸಾವಿರ ರೂ.ದಂಡ..!

ಸಾಮಾಜಿಕ ಜಾಲತಾಣಗಳಲ್ಲಿ ರಾಕೇಶ್ ಸಿದ್ದರಾಮಯ್ಯಗೆ ನಿಂದನೆ : ಇಬ್ಬರ ವಿರುದ್ದ ಎಫ್‍ಐಆರ್ ದಾಖಲು

ಇನ್ಮುಂದೆ ಈಮೇಲ್ ಐಡಿಗಳು ನಮ್ಮ ದೇಶೀಯ ಭಾಷೆಗಳಲ್ಲಿ..! ಕನ್ನಡದಲ್ಲೂ ಈ ಮೇಲ್ ಐಡಿ ಕ್ರಿಯೇಟ್ ಮಾಡಬಹುದಂತೆ..!!

LEAVE A REPLY

Please enter your comment!
Please enter your name here