ಕನ್ಫರ್ಮ್ : ಕೆಜಿಎಫ್ ಗೆ ಬರ್ತಿದ್ದಾರೆ ಖಳನಾಯಕ್ ಸಂಜಯ್ ದತ್..!! ಯಾವ ಪಾತ್ರ ಗೊತ್ತಾ..?.

Date:

ಕನ್ಫರ್ಮ್ : ಕೆಜಿಎಫ್ ಗೆ ಬರ್ತಿದ್ದಾರೆ ಖಳನಾಯಕ್ ಸಂಜಯ್ ದತ್..!! ಯಾವ ಪಾತ್ರ ಗೊತ್ತಾ..?.

ಹೌದು.. ಇಷ್ಟು ದಿನ ಸಂಜಯ್ ದತ್ ಕೆಜಿಎಫ್ ಸಿನಿಮಾದಲ್ಲಿ ಅಭಿನಯಿಸ್ತಾರೆ ಅನ್ನೋ ಸುದ್ದಿ ಇತ್ತು.. ಈಗ ಈ ಸುದ್ದಿ ನಿಜವಾಗಿದೆ.. ರಾಕಿಭಯ್ ಜೊತೆಗೆ ಬಾಲಿವುಡ್ ನ ಖಳನಾಯಕ್ ಮುಖಾಮುಖಿಯಾಗಲ್ಲಿದ್ದಾರೆ.. ಈ ಮೂಲಕ ಕೆಜಿಎಫ್-2 ನ ಸ್ಟಾರ್ ಕಾಸ್ಟ್ ನಲ್ಲಿ ದೊಡ್ಡ ಸ್ಟಾರ್ ಆಗಮನವಾಗಿದೆ..

ತನ್ನ ಪಾತ್ರದ ಬಗ್ಗೆ ಕೇಳಿ ಥ್ರಿಲ್ ಆಗಿರುವ ಸಂಜಯ್ ದತ್ ಒಂದೇ ಬಾರಿಗೆ ನಟಿಸೋಕೆ ಓಕೆ ಅಂದು ಬಿಟ್ಟಿದ್ದಾರೆ.. ಈ ಹಿಂದೆ ದುಬೈನ್ ಇನಾಯತ್ ಖಲೀಲ್ ರೋಲ್ ನಲ್ಲಿ ಸಂಜಯ್ ದತ್ ಕಾಣಿಸಿಕೊಳ್ಳಲ್ಲಿದ್ದಾರೆ ಎನ್ನಲಾಗಿತ್ತು.. ಆದರೆ ಅದು ಸುಳ್ಳಾಗಿದೆ.. ಕೆಜಿಎಫ್ ಗೆ ಆಸೆ ಪಡುವವರಲ್ಲಿ ಅಧೀರ ಕೂಡ ಒಬ್ಬನಾಗಿದ್ದು, ಈ ಪಾತ್ರವು ಕೆಜಿಎಫ್ ಚಾಪ್ಟರ್ 1 ರಲ್ಲಿ ಬಂದು ಹೋಗಿದೆ..

ಅಲ್ಲಿ ಮುಖವೇ ಕಾಣದ ಆ ಪಾತ್ರ ಚಾಪ್ಟರ್ 2 ನಲ್ಲಿ ರಿವೀಲ್ ಆಗಿದೆ.. ಹೀಗಾಗೆ ಈ ರೋಲ್ ನಲ್ಲಿ ಸಂಜಯ್ ದತ್ ಮಿಂಚು ಹರಿಸಲ್ಲಿದ್ದಾರೆ.. ಇದಿಷ್ಟೇ ಅಲ್ಲದೇ ಮತ್ತಷ್ಟು ಪಾತ್ರಗಳಿಗೆ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ ಮತ್ತಷ್ಟು ಕಲಾವಿದರು ಕಾಣಿಸಿಕೊಳ್ಳುವ ಸಾಧ್ಯತೆಗಳಿದ್ದು, ಚಿತ್ರದ ಶೂಟಿಂಗ್ ಗೆ ಸಕಲ ತಯಾರಿ ನಡೆಸಲಾಗುತ್ತಿದೆ..

Share post:

Subscribe

spot_imgspot_img

Popular

More like this
Related

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...