ಯಾವ್ದಾದ್ರೂ ಅಷ್ಟೇ…ಒಂದು ಮಿಥಿ ಇದ್ರೆ ಚೆನ್ನ. ಇಲ್ದೆ ಇದ್ರೆ ಅನುಭವಿಸ್ಬೇಕಾಗುತ್ತೆ. ಹಾಗೇ ಇಲ್ಲೊಬ್ಬ ಜಾಸ್ತಿ ಲೈಂಗಿಕ ಸುಖ ಪಡಿಬೇಕು,ಕೊಡ್ಬೇಕು ಅಂತ ತಗೊಂಡ ಮದ್ದು ಅವನ ಕಣ್ಣನ್ನೇ ತೆಗೆದಿದೆ.
ವಯಾಗ್ರಾದಿಂದ ಕಣ್ಣು ಕೆಂಪಾಗಿ ದೃಷ್ಟಿ ಕಳೆದುಕೊಂಡಿದ್ದಾನೆ ಒಬ್ಬ ವ್ಯಕ್ತಿ.
ನಿಗಧಿತ ಪ್ರಮಾಣ 50 ಗ್ರಾಂಗಿಂತ ಹೆಚ್ಚು ತೆಗೆದುಕೊಂಡ ಪರಿಣಾಮವಿದು ಅಂತ ಹೇಳಲಾಗಿದೆ.
ಲೈಂಗಿಕ ಸಮಸ್ಯೆಗಳಿಗೆ ವೈದ್ಯರನ್ನು ಭೇಟಿ ಆಗ ಬೇಕೇ ವಿನಃ ಇಂಥವುಗಳಿಂದ ಲೈಫ್ ಹಾಳ್ ಮಾಡ್ಕೋ ಬಾರ್ದು.