No menu items!
10.8 C
Munich
Wednesday, April 29, 2026

ಐಟಿ ರಿಟರ್ನ್ಸ್ ಅವಧಿ ಮತ್ತೆ ವಿಸ್ತರಣೆ

Must read

2017-18ನೇ ಸಾಲಿನ ಆದಾಯ ತೆರಿಗೆ ರಿಟರ್ನ್‌ ಹಾಗೂ ಲೆಕ್ಕಪರಿಶೋಧನೆ ವರದಿಗಳನ್ನು ಸಲ್ಲಿಸುವ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ. ಅಕ್ಟೋಬರ್ 31 ರವರೆಗೆ ವಿಸ್ತರಿಸಲಾಗಿದೆ.

ಸೆ.30ರವರೆಗೆ ನೀಡಿದ್ದ ಗಡುವನ್ನು ಅಕ್ಟೋಬರ್‌ 15ರವರೆಗೂ ವಿಸ್ತರಿಸಲಾಗಿತ್ತು. ಇದೀಗ 31 ರ ವರೆಗೆ ಹೆಚ್ಚಿಸಲಾಗಿದೆ.
ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ)ಗೆ ಲೆಕ್ಕಪರಿಶೋಧನೆಯಾಗದ ತೆರಿಗೆದಾರರ ರಿಟರ್ನ್‌ ಸಲ್ಲಿಸುವ ಸಲುವಾಗಿ ಅಂತಿಮ ಅವಧಿಯನ್ನು ವಿಸ್ತರಿಸಬೇಕು ಎಂದು ನಾನಾ ನಿಯೋಗಗಳು ಮನವಿ ಮಾಡಿದ್ದವು. ಮನವಿಯನ್ನು ಸಿಬಿಡಿಟಿ ಪುರಸ್ಕರಿಸಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article