ಮಹಿಳೆಯರು ಯಾರಿಗೇನ್ ಕಡಿಮೆ. ಇವತ್ತು ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಮುಂದುವರಿಯುತ್ತಿದ್ದಾಳೆ. ಪುರುಷರಿಗೆ ಸಮವಾಗಿ ಪೈಪೋಟಿ ನೀಡುತ್ತಿದ್ದಾಳೆ. ಸೈಕಲ್ ಇಂದ ಹಿಡಿದು ಫ್ಲೈಟ್ ವರೆಗೂ ಎಲ್ಲವನ್ನೂ ಓಡಿಸಿದ್ದಾಯಿತು. ಬಾಹ್ಯಾಕಾಶ ಕ್ಕೂ ಹೋಗಿಬಂದಾಯಿತು. ಇಷ್ಟೆಲ್ಲಾ ಮಾಡಿರೋ ಮಹಿಳೆಯರು ಪ್ರಸಿದ್ಧ ಶನಿ ಶಿಂಗಣಾಪುರದ ಗರ್ಭಗುಡಿ ಪ್ರವೇಶ ಮಾಡೋದಕ್ಕೆ ಆಗಿರಲಿಲ್ಲ….
ಆದರೆ ಮಹಿಳೆಯರ ನಿರಂತರ ಹೋರಾಟದ ಫಲವಾಗಿ ಮುಂಬೈ ಹೈ ಕೋರ್ಟ್ ಮಹಿಳಾಪರವಾದ ತೀರ್ಪು ನೀಡಿದೆ. ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವುದು ಮಹಿಳೆಯರ ಮೂಲಭೂತ ಹಕ್ಕು ಮತ್ತು ಅವರ ಹಕ್ಕುಗಳನ್ನ ರಕ್ಷಿಸುವುದು ಸರ್ಕಾರದ ಕರ್ತವ್ಯ ಎಂದು ತೀರ್ಪಿನಲ್ಲಿ ಹೇಳಿದೆ.
ಒಟ್ಟಾರೆ ಈ ತೀರ್ಪಿನಿಂದ ಖುಷಿಯಾಗಿರುವ ಮಹಿಳೆಯರು ಮತ್ತು ಮಹಿಳಾ ಪರ ಹೋರಾಟಗಾರರು ಶನಿ ಶಿಂಗಣಾಪುರ ದೇವಸ್ಥಾನದತ್ತ ಹೊರಟಿದ್ದಾರೆ.
ದೇವರ ಮುಂದೆ ಎಲ್ಲರೂ ಒಂದೇ…. ದೇವರಿಗೆ ಹೇಗೆ ಬಡವ ಶ್ರೀಮಂತ, ಮೇಲು ಕೀಳು ಅನ್ನೋ ಭೇದ ಭಾವಗಳಿಲ್ಲವೋ ಹಾಗೆ ಮಹಿಳೆ ಪುರುಷ ಅನ್ನೋ ವಿಂಗಡಣೆಯೂ ಇರೋದಿಲ್ಲ. ಒಟ್ಟಿನಲ್ಲಿ ಕೋರ್ಟ್ ಏನೇ ತೀರ್ಪು ಕೊಟ್ಟರೂ ಮಹಿಳೆಯರು ಗರ್ಭಗುಡಿ ಪ್ರವೇಶ ಮಾಡಬಾರದು ಅನ್ನೋ ನಂಬಿಕೆಯಂತೂ ಬಲವಾಗಿದೆ. ಒಟ್ಟಿನಲ್ಲಿ ಎಲ್ಲವೂ ಅವರವರ ಭಾವಕ್ಕೆ ಅವರವರ ಭಕುತಿಗೆ ….
- ಶ್ರೀ
POPULAR STORIES :
`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?
ಚಂದದ ನಟಿಯರೇಕೆ ಸೂಸೈಡ್ ಮಾಡ್ಕೋತಾರೆ..!?
`ಸಾಯುವ ಮನಸ್ಸೆ..! ನಿನ್ನ ಕಡೆ ನನಗಿದೆ ತಿರಸ್ಕಾರ..!!’
ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?
ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!
ಅಂಗವೈಕಲ್ಯ ಗೆದ್ದ ಮಹಾನ್ ಸಾಧಕ..! ಅವ್ನು ಆತ್ಮಹತ್ಯೆಗೂ ಯತ್ನಿಸಿದ್ದ..!!
ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’