ನಿಮ್ಗೆ ಗೊತ್ತು , ಕರ್ನಾಟಕ ಚಲನಚಿತ್ರ ಕಪ್ ನಡೀತಿದೆ. ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಂಡದ ನಡುವೆ ಪಂದ್ಯ ನಡೆದಿದ್ದು, ಈ ಪಂದ್ಯದಲ್ಲಿ ಶಿವಣ್ಣ ಎಸೆತದಲ್ಲಿ ಸುದೀಪ್ ಔಟಾಗಿದ್ದಾರೆ.
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಎಸೆತವನ್ನು ಬೌಂಡರಿ ಬಾರಿಸಲು ಯತ್ನಿಸಿದ ಅಭಿನಯ ಚಕ್ರವರ್ತಿ ಸುದೀಪ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ಈ ವೀಡಿಯೋ ಇಲ್ಲಿದೆ ನೋಡಿ.