ಶಿವಣ್ಣನ ಮಗಳ ಮದುವೆ ನೋಡ್ತಿದೀರಾ..? ನೀವೂ ನೋಡಿ ವಿಶ್ ಮಾಡಿ…! LIVE

Date:

ಶಿವಣ್ಣನ ಮಗಳ ಮದುವೆ ಸಖತ್ ಜೋರಾಗಿ ಬೆಂಗಳೂರಿನ ಪ್ಯಾಲೇಸ್ ಗ್ರೌಂಡಲ್ಲಿ ನಡೀತಿದೆ. ಜನಸಾಗರ ಹರಿದು ಬರ್ತಿದೆ. ಸೆಲೆಬ್ರಿಟಿಗಳಂತೂ ಮದುವೆ ಮನೆಯ ತುಂಬಾ ತುಂಬಿ ಹೋಗಿದ್ದಾರೆ..! ಇಎಈ ಕರ್ನಾಟಕದ ನ್ಯೂಸ್ ಚ್ಯಾನಲ್ ಗಳ ಕ್ಯಾಮರಾಗಳೆಲ್ಲಾ ಪ್ಯಾಲೇಸ್ ಗ್ರೌಂಡಲ್ಲಿದೆ… ಶಿವಣ್ಣನ ಮಗಳು ನಿರುಪಮಾ ಹಾಗೂ ಡಾಕ್ಟರ್ ದಿಲೀಪ್ ಮದುವೆಗೆ ಇಡೀ ಕರ್ನಾಟಕ ಸಾಕ್ಷಿಯಾಗಿದೆ.. ನೀವೂ ಶಿವಣ್ಣನ ಮಗಳ ಮದುವೆ ನೋಡಬೇಕಾ..? ನೀವಿದ್ದಲ್ಲೇ ನೋಡಿ, ವಿಶ್ ಮಾಡಿ.. ನಮ್ಮ ಕಡೆಯಿಂದಾನೂ ನಿರುಪಮಾ ದಿಲೀಪ್ ಗೆ ಹ್ಯಾಪಿ ಮ್ಯಾರಿಡ್ ಲೈಫ್..!

 

Shivanna Magala Maduve Live :

Click Here

 

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...