ಬಿಳಿ ಕೂದಲಿಂದ ಬಳಲುತ್ತಿದ್ದೀರಾ..? ಇಲ್ಲಿದೆ ನೋಡಿ ಶಾಶ್ವತ ಪರಿಹಾರ..!

1
122

ಮನುಷ್ಯರಿಗೆ ವಯಸ್ಸಾಗುತ್ತಾ ಹೋದಂತೆ ತಲೆ ಕೂದಲು ಬೆಳ್ಳಗಾಗೋದು ಸಾಮಾನ್ಯ. ಆದ್ರೆ ಈಗ ಅದು ಉಲ್ಟಾ ಆಗ್ಬಿಟ್ಟಿದೆ.. ಸಣ್ಣ ವಯಸ್ಸಿನಲ್ಲೆ ಬಿಳಿ ಕೂದಲು ಕಾಣಿಸಿಕೊಂಡು ಮುಜುಗರ ಉಂಟು ಮಾಡ್ತಾ ಇದೆ.. ದೇಹದಲ್ಲಿ ಬಣ್ಣ ತಯಾರಿಸುವ ಮೆಲಲಿನ್ ತನ್ನ ಉತ್ಪಾದನೆಯನ್ನು ನಿಲ್ಲಿಸಿದಾಗ ಕೂದಲು ಬೆಳ್ಳಗಾಗುತ್ತದೆ ಎಂಬದು ತಜ್ಞರ ಅಭಿಪ್ರಾಯ. ಪ್ರತಿಯೋಂದು ಕೂದಲಿನ ವರ್ಣದ್ರವ್ಯವನ್ನು ನಿರ್ಧರಿಸುವುದು ನಮ್ಮ ಜಿನ್‍ಗಳು. ಸಾಮಾನ್ಯವಾಗಿ ಬಿಳಿ ಕೂದಲು ಉಂಟಾಗಲು ಪ್ರಮುಖ ಕಾರಣ ನಮ್ಮ ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಉತ್ಪಾದನೆಯಾಗುವ ಹೈಡ್ರೋಜನ್ ಪೆರಾಕ್ಸೈಡ್. ಮನುಷ್ಯನಿಗೆ ವಯಸ್ಸಾಗುತ್ತಾ ಹೋದಂತೆಲ್ಲಾ ಈ ಹೈಡ್ರೋಜನ್ ಪೆರಾಕ್ಸೈಡ್‍ನ ಪ್ರಮಾಣವೂ ಕೂಡ ಹೆಚ್ಚಾಗುತ್ತಾ ಹೋಗುತ್ತದೆ. ಇದರಿಂದ ಬಿಳಿ ಕೂದಲು ಉಂಟಾಗುತ್ತದೆ. ಆದರೆ ನೈಸರ್ಗಿಕವಾಗಿ ಅದರಲ್ಲೂ ಮನೆ ಮದ್ದಿನಿಂದಲೇ ಬಿಳಿ ಕೂದಲಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.. ಹೇಗೆ ಅಂತೀರಾ..? ಇಲ್ಲಿದೆ ನೋಡಿ ಅದಕ್ಕೊಂದು ಟಿಪ್ಸ್..
ಕೂದಲು ಕಪ್ಪಾಗಲು ನೀವು ಮಾಡಬೇಕಾದದ್ದು ಇಷ್ಟೆ:

800x480_image56499963
ಒಂದು ಹಿಡಿ ಕರಿಬೇವಿನ ಎಲೆಗಳನ್ನು ತೆಗೆದು ಅದನ್ನು ನೀರಿನಲ್ಲಿ ನೆನೆಹಾಕಿ. ಸುಮಾರು ಒಂದು ಗಂಟೆಯ ನಂತರ ನೆನೆಹಾಕಿದ ಕರಿಬೇವನ್ನು ತೆಗೆದು ಒಣ ಹಾಕಿ. ಕರಿಬೇವು ಕಂದು ಬಣ್ಣಕ್ಕೆ ತಿರುಗುವವರೆಗೆ ಅದನ್ನು ಗರಿ ಗರಿಯಾಗಿ ಒಣಗಿಸಿ. ಆನಂತರ ಆ ಒಣಗಿದ ಎಲೆಗಳನ್ನು ನುಣ್ಣಗೆ ಪುಡಿ ಮಾಡಿಕೊಳ್ಳಿ. ಒಂದು ಪಾತ್ರೆಯಲ್ಲಿ ತೆಂಗಿನ ಎಣ್ಣೆಯನ್ನು ಹಾಕಿ ಸ್ವಲ್ಪ ಬಿಸಿ ಮಾಡಿಕೊಳ್ಳಿ ಆನಂತರ ಬಿಸಿಯಾದ ತೆಂಗಿನ ಎಣ್ಣೆಗೆ ಮೂರರಿಂದ ನಾಲ್ಕು ಚಮಚ ಕರಿಬೇವಿನ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ. ಕರಿಬೇವಿನ ಪುಡಿಯಿಂದ ಮಿಶ್ರಣವಾದ ಎಣ್ಣೆಯನ್ನು ಸ್ವಲ್ಪ ಸಮಯಗಳ ಕಾಲ ತಣ್ಣಗಾಗಲು ಬಿಟ್ಟು ಆಮೇಲೆ ಒಂದು ಡಬ್ಬಿಗೆ ಹಾಕಿ ಗಟ್ಟಿಯಾಗಿ ಮುಚ್ಚಿಡಿ. ನಿಮಗೆ ಯಾವಾಗ ಬೇಕೋ ಆಗ ಈ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳಿ. ಒಂದು ವಾರಗಳ ಕಾಲ ಕರಿಬೇವಿನ ಎಣ್ಣೆಯನ್ನು ಹಚ್ಚಿದ್ರೆ ಬಿಳಿ ಕೂದಲಿನಿಂದ ಮುಕ್ತಿ ಹೊಂದುತ್ತೀರ.. ಒಮ್ಮೆ ಟ್ರೈ ಮಾಡಿ..

POPULAR  STORIES :

ಇನ್ನು ಕೆಲವೇ ದಿನಗಳಲ್ಲಿ ಶಿರಾಡಿ ಘಾಟ್ ಬಂದ್..!

ನಾನು ನಿನ್ನ ಮದ್ವೆ ಆಗ್ತೀನಿ.. ಅಂದಿದಕ್ಕೆ ತಲೆ ತಿರುಗಿ ಬಿದ್ಲು ನಾರಿ..! ಯಾಕೆ ಗೊತ್ತಾ..

ನೀವು ಕುಡಿಯೋದು ಕೂಲ್‍ಡ್ರಿಂಕ್ಸ್ ಅಲ್ಲ ಬದಲಾಗಿ ವಿಷ..!

ಧೋನಿ ಚಿತ್ರದಲ್ಲಿ ಸ್ವಂತ ಅಣ್ಣನ ಪಾತ್ರವೇ ಇಲ್ಲ ಯಾಕೆ ಗೊತ್ತಾ..?

ಮತ್ತೊಂದು ಮದುವೆ ವದಂತಿ ಸುಳ್ಳು: ರಾಧಿಕಾ ಕುಮಾರ ಸ್ವಾಮಿ.

24ರ ಹರೆಯದ ಯುವತಿ 68ರ ತಾತನ ಅಚ್ಚರಿಯ ಜುಗಲ್‍ಬಂಧಿ…!

ಲೋಧಾ ಶಿಫಾರಸ್ಸು ಉಲ್ಲಂಘನೆ: 3ನೇ ಟೆಸ್ಟ್ ಪಂದ್ಯ ನಡೆಯೋದು ಬಹುತೇಕ ಡೌಟ್..?

ಪಾಕ್ ವಿರುದ್ದದ ಆನ್ಲೈನ್ ಅರ್ಜಿಯನ್ನು ಆರ್ಕೈವ್ ಪಟ್ಟಿಗೆ ಹಾಕಿ ತನ್ನ ದ್ವಂದ್ವ ನಿಲುವು ಪ್ರದರ್ಶಿದ ಅಮೇರಿಕಾ..!

1 COMMENT

LEAVE A REPLY

Please enter your comment!
Please enter your name here