ಚಂದ್ರಚಕೋರಿ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ನಟ ಶ್ರೀಮುರುಳಿ. ಇವತ್ತು ಮಾಸ್ ಸ್ಟಾರ್ .
ಉಗ್ರಂ, ರಥಾವರ, ಮಫ್ತಿ ಹೀಗೆ ಮೂರು ಬ್ಯಾಕ್ ಟು ಬ್ಯಾಕ್ ಹಿಟ್ ಮೂವಿಗಳನ್ನು ಕೊಟ್ಟ ಮುರುಳಿ ಈಗ ದೇಶದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ..!
ಅರೇ ಇಷ್ಟು ಬೇಗ ಮುರುಳಿ ಶ್ರೀಮಂತರ ಪಟ್ಟಿಯಲ್ಲಿ ಮುರುಳಿ ಸ್ಥಾನ ಪಡೆದ್ರ? ಒಂದು ಸಿನಿಮಾಕ್ಕೆ ಹಾಗಾದ್ರೆ ಮುರುಳಿ ಎಷ್ಟೆಲ್ಲಾ ಸಂಭಾವನೆ ಪಡೆಯಬಹುದು ಅಂತ ನೀವು ಯೋಚನೆ ಮಾಡ್ತಿದ್ದೀರ? ವಿಷಯ ಅದಲ್ಲ..ಬೇರೆಯದೇ ಇದೆ.
ಸದ್ಯ ಭರಾಟೆ ಚಿತ್ರದಲ್ಲಿ ಬ್ಯುಸಿ ಇರುವ ಮುರುಳಿ, ಇದು ಮುಗಿದ ಮೇಲೆ ಅಯೋಗ್ಯ ಖ್ಯಾತಿಯ ಮಹೇಶ್ ಆ್ಯಕ್ಷನ್ ಕಟ್ ಹೇಳಲಿರೋ, ಉಮಾಪತಿ ಬಂಡವಾಳ ಹಾಕಲಿರೋ ಚಿತ್ರದಲ್ಲಿ ನಟಿಸುತ್ತಿದ್ದಾರೆ .
ಈ ಹೊಸ ಸಿನಿಮಾದಲ್ಲಿ ಮುರುಳಿ ದೇಶದ 50 ಶ್ರೀಮಂತರಲ್ಲೊಬ್ಬರಂತೆ..!
ಹೀಗೆ ಮುರುಳಿ ದೇಶದ ಶ್ರೀಮಂತರದಲ್ಲಿ ಒಬ್ಬರಾಗಿದ್ದಾರೆ.