ಶಾರೂಖ್‌ v/s ಗ್ಯಾಂಗ್‌ಸ್ಟರ್‌ ಪುತ್ರ- 101 ಕೋಟಿ ರೂ ಕೇಸ್‌!

Date:

ಶಾರೂಖ್‌ ಖಾನ್ ಗೂ ವಿವಾದಗಳಿಗೂ ಬಿಡಿಸಲಾರದ ನಂಟು. ಒಂದಾದ ಮೇಲೊಂದು ವಿವಾದಕ್ಕೆ ಕಿಂಗ್ ಖಾನ್ ತುತ್ತಾಗ್ತಾನೆ ಇರ್ತಾರೆ. ಈಗ ಸದ್ಯ ಶಾರುಖ್ ಅನ್ನ ವಿವಾದಕ್ಕೀಡು ಮಾಡಿರೋ ಚಿತ್ರ ‘ರಾಯೀಸ್‌’

ಬಹುನಿರೀಕ್ಷಿತ ರಾಯೀಸ್ ಚಿತ್ರ ಕುತೂಹಲಕಾರಿ ಕಥಾವಸ್ತು ಹೊಂದಿದೆ. ಗುಜರಾತ್ ಮೂಲದ ಭೂಗತ ಪಾತಕಿ ಅಬ್ದುಲ್ ಲತೀಫ್ ಜೀವನಾಧಾರಿತ ಚಿತ್ರದಲ್ಲಿ ಕಿಂಗ್‌ಖಾನ್ ಲತೀಫ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಲತೀಫ್ ಪುತ್ರ ಮುಸ್ತಾಕ್ ಶೇಖ್ ಚಿತ್ರದಲ್ಲಿ ತಮ್ಮ ತಂದೆ ಕುರಿತು ಕೆಟ್ಟದಾಗಿ ಚಿತ್ರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ತಮ್ಮ ತಂದೆ ಲತೀಫ್‌ ಕುರಿತು ಚಿತ್ರದಲ್ಲಿ ಕೆಟ್ಟದಾಗಿ ಚಿತ್ರಿಸಿದರೆ ತಮ್ಮ ಕುಟುಂಬ ಹಲವು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದಿರುವ ಮುಸ್ತಾಕ್ ಅಹ್ಮದ್ 101 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಮೂಲಕ ಕಿಂಗ್ ಖಾನ್ ಗೆ ಸಂಕಷ್ಟ ಎದುರಾಗಿದೆ.

ನ್ಯಾಯಾಲಯ ಈಗಾಗಲೇ ಶಾರೂಖ್ ಖಾನ್, ಫರಾನ್ ಅಖ್ತರ್, ನಿರ್ದೇಶಕ ರಾಹುಲ್ ಧೋಲಕಿಯಾ ಗೆ ನೊಟೀಸ್ ಜಾರಿ ಮಾಡಿ ಮೇ 11ರೊಳಗೆ ಉತ್ತರ ನೀಡುವಂತೆ ಆದೇಶಿಸಿದೆ.  ಒಟ್ಟಾರೆ ಚಿತ್ರ ಆರಂಭದಲ್ಲೇ ಸಖತ್ ಸದ್ದು ಮಾಡುತ್ತಿದೆ. ಏನೇ ಆದ್ರೂ ಚಿತ್ರಕ್ಕೆ ಭರ್ಜರಿ ಪಬ್ಲಿಸಿಟಿ ಸಿಕ್ತಿರೋದಂತೂ ಸುಳ್ಳಲ್ಲ.

  • ಶ್ರೀ

POPULAR  STORIES :

ಯೂಟ್ಯೂಬ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿಂಹದ ರಿಯಲ್ ಸ್ಟೋರಿ..!

ಲವ್ ಇನ್ ಫೇಸ್ ಬುಕ್.. ಫ್ರಾನ್ಸ್ ಹುಡುಗಿ ಪುಣೆಯ ಹುಡುಗನ ರೋಮಾಂಚಕ ಸ್ಟೋರಿ

ಬೇಸಿಗೆ ರ(ಸ) ಜೆ – ಮಕ್ಕಳಿಗೊ? ಪೋಷಕರಿಗೋ ?

ನಾಗರಹಾವಿಗೆ ಎರಡು ಕಾಲು..! ಜನರು ದಂಗುಬಡಿದು ಹೋದರು..!

ನಿಮ್ಮ ಮಗು ಬಳಿ ಸ್ಮಾರ್ಟ್ ಫೋನ್ ಇದೆಯಾ ಹುಷಾರ್..!!

ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...