ಪತ್ನಿ ಮನೆಯವರನ್ನು ಯಾಮಾರಿಸಿದ ಶಾರುಖ್ ಖಾನ್‌..!

Date:

ಸೂಪರ್‌ ಸ್ಟಾರ್‌ ಶಾರೂಖ್ ಖಾನ್‌. ಶಾರುಖ್ ಅನ್ನ ಒಂದ್ ಸಲ ನೋಡ್ಬೇಕು ಮಾತಾಡ್ಬೇಕು ಅನ್ನೋದು ಅದೆಷ್ಟೋ ಹುಡುಗಿಯರ ಕನಸು. ಆದ್ರೆ ಒಂದ್ ಕಾಲದಲ್ಲಿ ಶಾರುಖ್ ಹುಡುಗಿಯೊಂದಿಗೆ ಮಾತನಾಡಲು ವಾಯ್ಸ್ ಚೇಂಜ್ ಮಾಡ್ಕೊಂಡು ಹುಡುಗಿ ತರ ಮಾತಾಡಿ ಹುಡುಗಿ ಮನೆಯವರನ್ನೆಲ್ಲಾ ಬಕ್ರಾ ಮಾಡಿದ್ದಾರಂತೆ.

SRK
ಹೌದು… ಎಲ್ಲರಿಗೂ ಗೊತ್ತಿರೋ ಹಾಗೆ ಶಾರೂಖ್ ಅವರದ್ದು ಲವ್ ಮ್ಯಾರೇಜ್‌. ಅದ್ರಲ್ಲು ಹಿಂದು ಮುಸ್ಲಿಂ ಮದುವೆ.  ಶಾರೂಖ್ ಗೌರಿ ಅವರ ದಾಂಪತ್ಯ ಜೀವನಕ್ಕೆ ಈಗ 24 ವರ್ಷ.  ವಿವಾಹಕ್ಕೆ ಮುನ್ನ ಗೌರಿ -ಶಾರೂಖ್ ಪರಸ್ಪರ  ಭೇಟಿಯಾಗುವುದು ಬಹಳ ಕಷ್ಟವಾಗಿತ್ತಂತೆ. ಹೀಗಾಗಿ ಶಾರೂಖ್ ಗೌರಿ ಜೊತೆ ಮಾತಾನಾಡಲು ಅವರ ಮನೆಗೆ ಫೋನ್‌ ಮಾಡುತ್ತಿದ್ದರಂತೆ. ಪ್ರತಿಸಲ ಗೌರಿಯ ಅಣ್ಣ ವಿಕ್ರಾಂತ್‌ ಕಾಲ್ ರಿಸೀವ್ ಮಾಡ್ತಿದ್ದರಂತೆ. ಆಗ ಫೋನ್‌ನಲ್ಲಿ ಶಾರೂಖ್ ಹುಡುಗಿ ವಾಯ್ಸ್ ನಲ್ಲಿ ಮಾತಾಡಿ ಗೌರಿ ಮನೆಯವರನ್ನ ಯಾಮಾರಿಸ್ತಿದ್ರಂತೆ.

ಶಾರುಖ್ ಪ್ರತೀ ಸಲ ಹುಡುಗಿ ವಾಯ್ಸ್ ನಲ್ಲಿ ‘Hello, can I please speak to Gauri’ ಅಂತಿದ್ರಂತೆ.  ಆಗ ಗೌರಿ ಅಣ್ಣ ವಿಕ್ರಾಂತ್‌ ಗೌರಿಯ ಸ್ನೇಹಿತೆ ಎಂದು ತಿಳಿದು ಫೋನ್ ಗೌರಿಯವರಿಗೆ ಕೊಡುತ್ತಿದ್ದರಂತೆ. ವಿಕ್ರಾಂತ್‌ಗೆ ಅಂದು ಹುಡುಗಿ ವಾಯ್ಸ್ ನಲ್ಲಿ ಮಾತಾಡುತ್ತಿದ್ದದ್ದು ಶಾರುಖ್ ಅಂತ ಇವತ್ತಿಗೂ ಗೊತ್ತಿಲ್ವಂತೆ.

 

POPULAR  STORIES :

ಎಲ್ಲಾದ್ರೂ ಹುಡುಗಿ ವಿದ್ಯುತ್ ಕಂಬ ಹತ್ತೋದು ನೋಡಿದಿರಾ…? #Video

ಆಶಿತಾ-ಶಕೀಲ್ ಲವ್ ಸ್ಟೋರಿ..! ಪ್ರೇಮಕ್ಕಿಲ್ಲ ಜಾತಿ-ಧರ್ಮ..!?

15 ಕೆ.ಜಿ.ತೂಕ ಇಳಿಸಿಕೊಂಡ ತುಪ್ಪದ ಬೆಡಗಿ..! Exclusive Photos Ragini Dwivedi

ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!

ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!

ಅಂಗವೈಕಲ್ಯ ಗೆದ್ದ ಮಹಾನ್ ಸಾಧಕ..! ಅವ್ನು ಆತ್ಮಹತ್ಯೆಗೂ ಯತ್ನಿಸಿದ್ದ..!!

ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’

`ಚಾನೆಲ್ ಸಂಪಾದಕ ಜೈಲುಪಾಲು..!?’ ಯಾರು ಆ ಸಂಪಾದಕ..?

ಈ ವೀಡಿಯೋ ನೋಡಿದ್ರೆ ನಿಮ್ಮ ತಲೆ ಕೆಟ್ಟು ಹೋಗುತ್ತೆ..! ಇದು ರುಂಡ ಮುಂಡ ಬೇರೆಯಾದ ಜೀವಂತ ಮೀನಿನ ಕಥೆ…

ಉಗ್ರರಿಗೆ ಇಸ್ರೇಲ್, ಅಮೆರಿಕಾದಿಂದ ವೆಪನ್ಸ್ ಪೂರೈಕೆ..!? ಪುಟಿನ್ ಹೇಳಿದ ಬೆಚ್ಚಿಬೀಳಿಸುವ ಸತ್ಯ..!?

ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’

ಸಿಯಾಚಿನ್ ಎಂಬ ಸಾವಿನ ಕಣಿವೆ..! ರಣಚಳಿಗೆ ದೇಹ ಮರಗಟ್ಟಿ ಪುಡಿಯಾಗುತ್ತದೆ..!

Share post:

Subscribe

spot_imgspot_img

Popular

More like this
Related

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...