ಇಲ್ಲಿದೆ ತೇಲುವ ನಕ್ಷತ್ರಗಳ ಬೀಚ್….!

Date:

ರಾತ್ರಿ ಆಕಾಶದಲ್ಲಿ ಮಿನುಗುವ ನಕ್ಷತ್ರಗಳ ನ್ನು ನೋಡಲು ಎಷ್ಟು ಚಂದ‌‌.‌ ನಕ್ಷತ್ರಗಳ ಬೆಳಕಿನಲ್ಲಿ ಕಾಲ ಕಳೆಯುವ ಮಜಾನೇ ಬೇರೆ. ಹೀಗಿರುವಾಗ ಭೂಮಿ ಮೇಲೆ, ಸುಂದರ ಬೀಚ್ ನಲ್ಲಿ ನಕ್ಷತ್ರಗಳನ್ನು ಕಣ್ತುಂಬಿಕೊಳ್ಳೋದು ಎಷ್ಟೊಂದು ಚಂದ ಅಲ್ವಾ?

ಹನಿಮೂನ್ ಗೆ ಹೇಳಿ ಮಾಡಿಸಿದಂತಿರೋ ಮಾಲ್ಡೀವ್ಸ್ ನಲ್ಲಿ ರಾತ್ರಿಯ ಸೌಂದರ್ಯದಲ್ಲಿ ನಿಜಕ್ಕೂ ನೀವು ಕಳೆದು ಹೋಗುತ್ತೀರಿ‌‌. ಅಲ್ಲಿನ ಸ್ಟಾರಿ ಬೀಚ್ ನಿಮ್ಮನ್ನು ಕಣ್ಮನ ಸೆಳೆಯುತ್ತದೆ.
ಈ ಬೀಚ್ ಕೆಂಪು ಬಣ್ಣದಿಂದ ಕೂಡಿದೆ. ನೀರಿನಲ್ಲಿ ತೇಲುವ ಒಂದು‌ ರೀತಿಯ ಸಸ್ಯಗಳು ಇದಕ್ಕೆ ಕಾರಣ.‌ನೀರಿನ ಅಲೆಗಳು ಎದ್ದ ತಕ್ಷಣ ಈ ತೇಲುವ ಸಸ್ಯಗಳು ಆಮ್ಲಜನಕದೊಂದಿಗೆ ಸೇರಿ ಬೆಳಕು ಉತ್ಪತ್ತಿಯಾಗಿ ಅದು ರಾತ್ರಿ ಹೊಳೆಯುತ್ತದೆ.‌ ಹೀಗೆ ಸ್ಟಾರಿ ಬೀಚ್ ತೇಲುವ ನಕ್ಷತ್ರಗಳ ಬೀಚ್ ಆಗಿದೆ.

Share post:

Subscribe

spot_imgspot_img

Popular

More like this
Related

ಇರಾನ್–ಇಸ್ರೇಲ್ ಯುದ್ಧ: ಬೆಳಗಾವಿಯಲ್ಲಿ ಪೆಟ್ರೋಲ್ ಪಂಪ್ʼಗಳ ಮುಂದೆ ಜನಸಾಗರ

ಇರಾನ್–ಇಸ್ರೇಲ್ ಯುದ್ಧ: ಬೆಳಗಾವಿಯಲ್ಲಿ ಪೆಟ್ರೋಲ್ ಪಂಪ್ʼಗಳ ಮುಂದೆ ಜನಸಾಗರಬೆಳಗಾವಿ: ಇರಾನ್ ಮತ್ತು...

ವಿಶ್ವವಿಖ್ಯಾತ ಬೆಂಗಳೂರು ಕರಗ ಉತ್ಸವಕ್ಕೆ ಇಂದು ಚಾಲನೆ!

ವಿಶ್ವವಿಖ್ಯಾತ ಬೆಂಗಳೂರು ಕರಗ ಉತ್ಸವಕ್ಕೆ ಇಂದು ಚಾಲನೆ! ಬೆಂಗಳೂರು: ವಿಶ್ವವಿಖ್ಯಾತ ಬೆಂಗಳೂರು ಕರಗ...

ಏಪ್ರಿಲ್ 1ರಿಂದ ಕರ್ನಾಟಕದಲ್ಲಿ ಟೋಲ್ ದರ ಏರಿಕೆ: ವಾಹನ ಸವಾರರಿಗೆ ಹೆಚ್ಚುವರಿ ಹೊರೆ

ಏಪ್ರಿಲ್ 1ರಿಂದ ಕರ್ನಾಟಕದಲ್ಲಿ ಟೋಲ್ ದರ ಏರಿಕೆ: ವಾಹನ ಸವಾರರಿಗೆ ಹೆಚ್ಚುವರಿ...

ನಿಮ್ಮಲ್ಲಿ ಈ ಲಕ್ಷಣಗಳಿವೆಯಾ? ಡೌಟೇ ಬೇಡ – ಇದು ಥೈರಾಯ್ಡ್ ಸಮಸ್ಯೆಯ ಸೂಚನೆ!

ನಿಮ್ಮಲ್ಲಿ ಈ ಲಕ್ಷಣಗಳಿವೆಯಾ? ಡೌಟೇ ಬೇಡ – ಇದು ಥೈರಾಯ್ಡ್ ಸಮಸ್ಯೆಯ...